ಸಾಂದರ್ಭಿಕ ಚಿತ್ರ 
ದೇಶ

ಲೋಕಸಭೆ ಚುನಾವಣೆಯಲ್ಲಿ ಎನ್ ಡಿ ಗೆ ಬೆಂಬಲವಿಲ್ಲ: ಜಿಜೆಎಂ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಗೆ ಬೆಂಬಲ ನೀಡದಿರಲು ಗೋರ್ಕಾ ಜನಮುಕ್ತಿ ಮೋರ್ಚಾ ನಿರ್ಧರಿಸಿದೆ....

ನವದೆಹಲಿ:  ಮುಂಬರುವ ಲೋಕಸಭೆ ಚುನಾವಣೆಯಲ್ಲಿ  ಬಿಜೆಪಿ ನೇತೃತ್ವದ ಎನ್ ಡಿಗೆ ಬೆಂಬಲ ನೀಡದಿರಲು ಗೋರ್ಕಾ ಜನಮುಕ್ತಿ ಮೋರ್ಚಾ ನಿರ್ಧರಿಸಿದೆ.
ಜಿಜೆಎಂ ಮುಖಂಡ ಬಿನಯ್ ತಮಾಂಗ್ ಈ ನಿರ್ಧಾರ ಘೋಷಿಸಿರುವುದು ಎನ್ ಡಿಎ ಗೆ ಹಿನ್ನೆಡೆಯಾಗಿದೆ, ತಮ್ಮ ಪಕ್ಷ ಬಿಜೆಪಿ ವಿರೋಧಿ ಗುಂಪಿಗೆ ಸೇರಿಕೊಂಡಿದೆ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಎನ್ ಡಿ ಎಗೆ ಬೆಂಬಲ ನೀಡುವುದು,ಲೆಕ್ಕಾಚಾರದಿಂದ ಹೊರಗಿದೆ, ಕೊಲ್ಕೊತಾದಲ್ಲಿ ಜನವರಿ 19 ರಂದು ನಡೆದ ಮೆಗಾ ರ್ಯಾಲಿಯಲ್ಲಿ ಭಾಗವಹಿಸಿದ್ದೆ, ಹೀಗಾಗಿ ಎನ್ ಡಿಎ ಬೆಂಬಲಿಸುವುದಿಲ್ಲ, ಜಿಜೆಎಂ ಸದ್ಯ ಬಿಜೆಪಿ ವಿರೋದಿ ಬಣದಲ್ಲಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!