ದೇಶ

ದಿವಾಳಿ ಮಸೂದೆಯನ್ನು ಸಂಪೂರ್ಣ ಎತ್ತಿಹಿಡಿದ ಸುಪ್ರೀಂ ಕೋರ್ಟ್!

Srinivas Rao BV
ನವದೆಹಲಿ: ದಿವಾಳಿ ಏಳುವ ಉದ್ದಿಮೆ ಸಂಸ್ಥೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ಕಲ್ಪಿಸುವ ಮಸೂದೆ (ಇನ್ಸಾಲ್ವೆನ್ಸಿ ಆಂಡ್ ಬ್ಯಾಂಕ್ರಪ್ಟ್ಸಿ  ಕೋಡ್) ನ್ನು ಸುಪ್ರೀ ಕೋರ್ಟ್ ಸಂಪೂರ್ಣವಾಗಿ ಎತ್ತಿ ಹಿಡಿದಿದೆ. 
ಐಬಿಸಿಯಲ್ಲಿ ಕೆಲವು ಬದಲಾವಣೆಗಳನ್ನು ತರಬೇಕೆಂದು ಆಗ್ರಹಿಸಿದ್ದ ಅರ್ಜಿಗಳನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್,  ಸಂಸ್ಥಾಪಕರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.  
SCROLL FOR NEXT