ಸಂಗ್ರಹ ಚಿತ್ರ 
ದೇಶ

ಈ ಗೋವಿನ ಪುಟ್ಬಾಲ್ ಆಟ ಕಂಡು ಬೆರಗಾದ ಯುವಕರು, ವಿಡಿಯೋ ವೈರಲ್!

ಫುಟ್ಬಾಲ್ ಆಡುತ್ತಿದ್ದ ಯುವಕರ ಮಧ್ಯೆ ಬಂದ ಹಸುವೊಂದು ಫುಟ್ಬಾಲ್ ಅನ್ನು ತನ್ನ ಕಾಲಿನಿಂದ ಹಿಡಿದು ಯುವಕರಿಗೆ ಚಮಕ್ ಕೊಟ್ಟಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಣಜಿ: ಫುಟ್ಬಾಲ್ ಆಡುತ್ತಿದ್ದ ಯುವಕರ ಮಧ್ಯೆ ಬಂದ ಹಸುವೊಂದು ಫುಟ್ಬಾಲ್ ಅನ್ನು ತನ್ನ ಕಾಲಿನಿಂದ ಹಿಡಿದು ಯುವಕರಿಗೆ ಚಮಕ್ ಕೊಟ್ಟಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಗೋವಾದ ಪಣಜಿಯಲ್ಲಿ ಈ ಘಟನೆ ನಡೆದಿದೆ. ಯುವಕರು ಮೈದಾನದಲ್ಲಿ ಫುಟ್ಬಾಲ್ ಆಡುತ್ತಿದ್ದಾಗ ಅಲ್ಲಿಗೆ ಬಂದ ಹಸು ತನ್ನ ಬಳಿ ಬಂದ ಚೆಂಡನ್ನು ಕಾಲಿನಿಂದ ಹಿಡಿದು ಕಾಯುತ್ತಾ ಅಲ್ಲಿಯೇ ನಿಂತಿದೆ. 
ಚೆಂಡನ್ನು ತೆಗೆದುಕೊಳ್ಳಲು ಯುವಕರು ಬಂದಾಗ ಹಸನ್ನು ಚೆಂಡನ್ನು ತನ್ನ ಕಾಲಿನಿಂದ ತಳ್ಳಿ ಮುಂದಕ್ಕೆ ಹೋಗಿದೆ. ನಂತರ ಒಬ್ಬ ಯುವಕ ಚೆಂಡನ್ನು ತೆಗೆದುಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಆತನನ್ನು ಹಸು ಹೆದರಿಸಲು ಮುಂದೆ ಹೋದಾಗ ಮತ್ತೊಬ್ಬ ಬಾಲಕ ಚೆಂಡನ್ನು ಕಾಲಿನಿಂದ ಜೋರಾಗಿ ಓದೆಯುತ್ತಾನೆ. ಆಗ ಚೆಂಡು ಹೋದ ಕಡೆ ಹಸು ಓಡುತ್ತದೆ. ಮತ್ತೆ ಚೆಂಡನ್ನು ತನ್ನ ಕಾಲ ಬಳಿ ಇಟ್ಟುಕೊಳ್ಳುತ್ತದೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!