ದೇಶ

ಗುಜರಾತ್ ನಲ್ಲಿ ಭೂಕಂಪ 4.0 ತೀವ್ರತೆ ದಾಖಲು

Srinivas Rao BV
ಅಹ್ಮದಾಬಾದ್: ಗುಜರಾತ್ ನ ಅಹ್ಮದಾಬಾದ್ ಸೇರಿದಂತೆ 4 ನಗರಗಳಲ್ಲಿ ಭೂಕಂಪ ಸಂಭವಿಸಿದೆ. 
ರಿಕ್ಟಾರ್ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದೆ. ಐಎಸ್ಆರ್ ನೀಡಿರುವ ಮಾಹಿತಿ ಪ್ರಕಾರ, ಪಾಲಂಪುರ್ ನಲ್ಲಿ ಕಂಪನದ ಕೇಂದ್ರ ಪತ್ತೆಯಾಗಿದೆ. 
SCROLL FOR NEXT