ಆರೋಗ್ಯಕರ ರಾಜ್ಯಗಳು: ನೀತಿ ಆಯೋಗದ ಪಟ್ಟಿಯಲ್ಲಿ ಕೇರಳ ಟಾಪ್, ಬಿಹಾರ, ಉತ್ತರ ಪ್ರದೇಶ ಕಳಪೆ
ದೇಶದ ಆರೋಗ್ಯಕರ ರಾಜ್ಯಗಳ ಪಟ್ಟಿಯನ್ನು ನೀಟಿ ಆಯೋಗ ಬಿಡುಗಡೆ ಮಾಡಿದ್ದು, ಕೇರಳ ಮೊದಲ ಸ್ಥಾನವನ್ನು ಪಡೆದಿದೆ.
ಉತ್ತರ ಪ್ರದೇಶ, ಬಿಹಾರ ರಾಜ್ಯಗಳು ಕಳಪೆ ಆರೋಗ್ಯ ಗುಣಮಟ್ಟವನ್ನು ಹೊಂದಿದೆ ಎಂದು ನೀತಿ ಆಯೋಗ ಬಿಡುಗಡೆ ಮಾಡಿರುವ ದಿ ಹೆಲ್ತಿ ಸ್ಟೇಟ್ಸ್ ಪ್ರೋಗ್ರೆಸೀವ್ ಇಂಡಿಯಾ ವರದಿ ಹೇಳಿದೆ.
ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್ ವರದಿಯನ್ನು ಪ್ರಕಟಿಸಿದ್ದು, ಈ ಬಾರಿ ಆರೋಗ್ಯ ಗುಣಮಟ್ಟ ಸುಧಾರಣೆ ಕಂಡ ರಾಜ್ಯಗಳ ಪಟ್ಟಿಯಲ್ಲಿ ಹರ್ಯಾಣ, ಜಾರ್ಖಂಡ್, ಅಸ್ಸಾಂ ರಾಜ್ಯಗಳಿದ್ದರೆ ಛತ್ತೀಸ್ ಗಢ ರಾಜ್ಯ ಅತಿ ಕಡಿಮೆ ಗುಣಮಟ್ಟ ಸಾಧಿಸಿರುವ ರಾಜ್ಯವಾಗಿದೆ.
ಆರೋಗ್ಯಕರ ರಾಜ್ಯಗಳ ಪಟ್ಟಿ ಹೀಗಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics