ಸಾಂದರ್ಭಿಕ ಚಿತ್ರ 
ದೇಶ

ಎನ್ ಡಿಎ 2 ಸರ್ಕಾರದಲ್ಲಿ ಉಜ್ವಲ ಯೋಜನೆ ವಿಸ್ತರಣೆ, ಸಣ್ಣ ಎಲ್ ಪಿಜಿ ಭರ್ತಿಗೆ ಅವಕಾಶ

ಬಿಜೆಪಿ ಸರ್ಕಾರದ ಫ್ಲಾಗ್ ಶಿಪ್ ಯೋಜನೆಗಳಲ್ಲಿ ಒಂದು ಪ್ರಧಾನ ಮಂತ್ರಿ ಉಜ್ವಲಾ ಯೋಜನೆ. ಎನ್ ಡಿಎ ...

ನವದೆಹಲಿ: ಬಿಜೆಪಿ ಸರ್ಕಾರದ ಫ್ಲಾಗ್ ಶಿಪ್ ಯೋಜನೆಗಳಲ್ಲಿ ಒಂದು ಪ್ರಧಾನ ಮಂತ್ರಿ ಉಜ್ವಲಾ ಯೋಜನೆ. ಎನ್ ಡಿಎ 2 ಸರ್ಕಾರ ಅಧಿಕಾರಕ್ಕೆ ಬಂದ ನಂತರ 100 ದಿನಗಳಿಗೆ ಈ ಯೋಜನೆ ವಿಸ್ತಾರವಾಗಲಿದೆ.
ಅಲ್ಲದೆ ಸಣ್ಣ ಎಲ್ ಪಿಜಿ ಸಿಲಿಂಡರ್ ಗಳನ್ನು ಬುಕ್ಕಿಂಗ್ ಮಾಡುವ ಸೌಲಭ್ಯವನ್ನು ನೀಡಲಾಗಿದ್ದು ಈ ಮೂಲಕ ಜನರು ನಿಗದಿತವಾಗಿ ಪುನರ್ ಭರ್ತಿ ಮಾಡಿಕೊಳ್ಳಬಹುದು. ಈ ಹಿಂದೆ ಪುನರ್ ಬುಕ್ಕಿಂಗ್ ವೆಚ್ಚ ಹೆಚ್ಚಾಗಿದ್ದರಿಂದ ಬಹುತೇಕ ಫಲಾನುಭವಿಗಳಿಗೆ ಸಿಲಿಂಡರ್ ನ್ನು ಬಳಕೆ ಮಾಡುವ ಸೌಲಭ್ಯವಿರಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಯೋತ್ಪಾದನೆಯನ್ನು ರಾಜತಾಂತ್ರಿಕ ಅಸ್ತ್ರವಾಗಿ ಬಳಸುವುದು ಅಕ್ಷಮ್ಯ, ಭಯೋತ್ಪಾದನೆಗೆ ಯಾವುದೇ ಸಮರ್ಥನೆ ಇಲ್ಲ: ಎಸ್. ಜೈಶಂಕರ್

3 ರಾಜ್ಯಗಳಲ್ಲಿ ದಾಳಿ, 100 ಕೋಟಿ ರೂ. ಹವಾಲಾ ವಹಿವಾಟು ಬಯಲು: 'ಮಾದಕವಸ್ತು ಕಳ್ಳಸಾಗಣೆ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ' : ಅಮಿತ್ ಶಾ

ನಿಮ್ಮ ದೇಶದ ಅಸಲಿ ಆಡಳಿತಗಾರರೇ ಸೇನೆ, ಮಿಲಿಟರಿ ತಾಳಕ್ಕೆ ಕುಣಿಯುವ ನಕಲಿ ಸರ್ಕಾರ ನಿಮ್ಮದು: ವಿಶ್ವಸಂಸ್ಥೆಯಲ್ಲಿ ಪಾಕ್ ಮುಖವಾಡ ಕಳಚಿದ ಭಾರತ..!

ಹೌತಿ ದಾಳಿ ಮಧ್ಯೆಯೇ Riyadh ಏರ್‌ಪೋರ್ಟ್‌ ಓಪನ್: ಕೇವಲ 2 ಟರ್ಮಿನಲ್‌ಗಳಲ್ಲಿ ಮಾತ್ರ ಸಂಚಾರ ಆರಂಭ, ಪ್ರಯಾಣಕ್ಕೂ ಮುನ್ನ ಈ ಸೂಚನೆ ಗಮನಿಸಿ..!

ಬೆಂಗಳೂರು ಆಸ್ತಿ ಮಾಲೀಕರಿಗೆ Good News: ಅ.31ರಿಂದ ಇ-ಖಾತಾ ಮೇಳ ಪುನರಾರಂಭ..!