ದೇಶ

ಜಮ್ಮು ಮತ್ತು ಕಾಶ್ಮೀರಕ್ಕೆ ವಿದೇಶಿ ಪ್ರತಿನಿಧಿಗಳ ಮತ್ತೊಂದು ತಂಡದ ಭೇಟಿ?

Vishwanath S

ನವದೆಹಲಿ: ಯೂರೋಪಿಯನ್ ರಾಷ್ಟ್ರಗಳೂ ಸೇರಿದಂತೆ ಸುಮಾರು 20 ದೇಶಗಳ ರಾಯಭಾರಿಗಳು ಜಮ್ಮು ಕಾಶ್ಮೀರಕ್ಕೆ ಈ ವಾರಾಂತ್ಯ ಭೇಟಿ ನೀಡುವ ಸಾಧ್ಯತೆ ಇದೆ.

ಎರಡನೇ ಸುತ್ತಿನಲ್ಲಿ ಪ್ರತಿನಿಧಿಗಳ ಸಂಖ್ಯೆ ಹೆಚ್ಚಿರಲಿದ್ದು ವಿಶ್ವಾದ್ಯಂತ ದೊಡ್ಡ ಮತ್ತು ಸಣ್ಣ ರಾಷ್ಟ್ರಗಳ ಪ್ರತಿನಿಧಿಗಳು ಈ ತಂಡದಲ್ಲಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT