65 ಕಿಮೀ ಮೈಲೆಜ್ ನೀಡುವ ಇ-ಸೈಕಲ್ಸ್ ಬಿಡುಗಡೆ 
ದೇಶ

65 ಕಿಮೀ ಮೈಲೆಜ್ ನೀಡುವ ಇ-ಸೈಕಲ್ಸ್ ಬಿಡುಗಡೆ

ಪರಿಸರ ಸ್ನೇಹಿ ಇ-ಸೈಕಲ್ಸ್ ಗಳನ್ನು ನೆಕ್ಸ್ ಝೂ ಸಂಸ್ಥೆಯು ಬಿಡುಗಡೆ ಮಾಡಿದೆ. ರೋಡ್ಲಾರ್ಕ್, ಎಲ್ಲೊ ಮತ್ತು ರೊಂಪುಸ್ ಎನ್ನುವ 3 ಹೊಸ ಇ-ಸೈಕಲ್ಸ್ ಗಳನ್ನು ಸಂಸ್ಥೆಯು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಬೆಂಗಳೂರು: ಪರಿಸರ ಸ್ನೇಹಿ ಇ-ಸೈಕಲ್ಸ್ ಗಳನ್ನು ನೆಕ್ಸ್ ಝೂ ಸಂಸ್ಥೆಯು ಬಿಡುಗಡೆ ಮಾಡಿದೆ. ರೋಡ್ಲಾರ್ಕ್, ಎಲ್ಲೊ ಮತ್ತು ರೊಂಪುಸ್ ಎನ್ನುವ 3 ಹೊಸ ಇ-ಸೈಕಲ್ಸ್ ಗಳನ್ನು ಸಂಸ್ಥೆಯು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಆರಾಮದಾಯಕ ಮತ್ತು ಸುರಕ್ಷಿತ ಚಾಲನೆಗಾಗಿ ಈ ಎಲ್ಲಾ ಇ-ಸೈಕಲ್ಸ್ ಗಳು 26 ಇಂಚಿನ ಟೈರ್ ಹೊಂದಿದೆ. ಇವುಗಳ ಸೀಟ್ ಗಳು ಕೂಡ ಬಹಳ ಮೃದುವಾಗಿವೆ. ಕೇವಲ 3-4 ಗಂಟೆಗಳಲ್ಲಿ ಬ್ಯಾಟರಿಗಳು ಪೂರ್ಣಪ್ರಮಾಣದಲ್ಲಿ ಚಾರ್ಜ್ ಮಾಡಬಹುದಾಗಿದೆ. ಲಿಥಿಯಂ ಐಯಾನ್ ಬ್ಯಾಟರಿಯನ್ನು ಹೊಂದಿದ್ದು ಇವುಗಳನ್ನು750 ಸಲ ಚಾರ್ಜ್ ಮಾಡಬಹುದು. 

ರೋಡ್ಲಾರ್ಕ್ ಇ-ಸೈಕಲ್ ನೀಲಿ ಬಣ್ಣದಲ್ಲಿ ಲಭ್ಯ. ಪೆಡಲ್ ಬಳಸಿದರೆ 65 ಕಿಮೀ ಮತ್ತು ಪೆಡಲ್ ಬಳಸದಿದ್ದರೆ 55 ಕಿಮೀ ಮೈಲೆಜ್ ಅನ್ನು ರೋಡ್ಲಾರ್ಕ್ ನೀಡುತ್ತದೆ. ಪ್ರತಿ ಗಂಟೆಗೆ ಇದರ ಟಾಪ್ ಸ್ಪೀಡ್ 25 ಕಿಮೀ. ಇದು ಡಿಸ್ಕ್ ಬ್ರೇಕ್ ಮತ್ತು 10 ರಿಫ್ಲೆಕ್ಟರ್ ಅನ್ನು ಒಳಗೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

ದಾವಣಗೆರೆಯಲ್ಲಿ ಕಾಂಗ್ರೆಸ್ ಬೆನ್ನಿಗೆ ಚೂರಿ: ಸುರ್ಜೇವಾಲ ಕೈಸೇರಿದ ರಿಪೋರ್ಟ್; MLC ಅಬ್ದುಲ್ ಜಬ್ಬಾರ್ ರಾಜಿನಾಮೆ!

ಹಳ್ಳ ಹಿಡೀತಾ ಸಂಧಾನ ಮಾತುಕತೆ?: ಹಾರ್ಮೊಜ್ ದಾಟಿದ ಅಮೆರಿಕದ 2 ಯುದ್ಧ ನೌಕೆಗಳು!

ಒಂದು ಕಡೆ ಪಾಕಿಸ್ತಾನದಲ್ಲಿ ಶಾಂತಿ ಮಾತುಕತೆ, ಮತ್ತೊಂದು ಕಡೆ ಲೆಬನಾನ್‌ ಮೇಲೆ ದಾಳಿ ಮುಂದುವರೆಸಿದ ಇಸ್ರೇಲ್

ಮಧ್ಯಸ್ಥಿಕೆ ಯಾರೇ ವಹಿಸಲಿ ಅದರಿಂದ ಭಾರತಕ್ಕೇ ಲಾಭ! US ಜೊತೆ ಅಂಥಹ ಸಂಬಂಧ ಬೆಳಸಲು ಪಾಕ್ ಗೆ ಮಾತ್ರ ಸಾಧ್ಯ, ಬೇರಾರಿಗೂ ಅಲ್ಲ: ತರೂರ್ ವ್ಯಂಗ್ಯ

SCROLL FOR NEXT