ದೇಶ

ಪೆಟ್ರೋಲ್ ದರ ಏರಿಕೆ

Srinivas Rao BV

ನವದೆಹಲಿ: ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲ ದರ 3,860 ರೂ ಇದ್ದು ದೇಶದಲ್ಲಿ ಹಲವು ದಿನಗಳಿಂದ ಇಳಿಕೆ ಕಂಡಿದ್ದ ಪೆಟ್ರೋಲ್ ದರ ಭಾನುವಾರ ಕೊಂಚ ಏರಿಕೆಯಾಗಿದೆ. 

ಪೆಟ್ರೋಲ್ ದರ ಪ್ರತಿ ಲೀಟರ್  ಗೆ72.01 ರೂಪಾಯಿಯಷ್ಟಾಗಿದೆ, ಡೀಸೆಲ್ ದರ ಯಥಾಸ್ಥಿತಿ ಕಾಯ್ದುಕೊಂಡಿದೆ.

SCROLL FOR NEXT