ಸಾಂದರ್ಭಿಕ ಚಿತ್ರ 
ದೇಶ

ಗುಜರಾತ್ ಕರಾವಳಿಯಲ್ಲಿ 5 ಪಾಕಿಸ್ತಾನಿ ಕಳ್ಳಸಾಗಾಣಿಕೆದಾರರ ಬಂಧನ: 35 ಕೆಜಿ ಹೆರಾಯಿನ್ ವಶ

ಗುಜರಾತ್  ಕಛ್  ಜಿಲ್ಲೆಯ  ಜಕಾವು ಕರಾವಳಿಯ ಅರಬ್ಬಿ ಸಮುದ್ರ ಪ್ರದೇಶದಲ್ಲಿ ಮಾದಕ ವಸ್ತು ಕಳ್ಳ ಸಾಗಾಣಿಕೆ  ನಡೆಸುತ್ತಿದ್ದಪಾಕಿಸ್ತಾನ ದೋಣಿಯೊಯನ್ನು ಮುಟ್ಟುಗೋಲುಹಾಕಿಕೊಂಡಿರುವ   ಭಯೋತ್ಪಾದಕ ನಿಗ್ರಹ ದಳ- ಎಟಿಎಸ್  ಪೊಲೀಸರು ಸುಮಾರು  ೧೭೫ ಕೋಟಿ ರೂ ಮೌಲ್ಯದ ೩೫ ಕೆಜಿ ಹೆರಾಯಿನ್ ವಶಪಡಿಸಿಕೊಂಡು, ಐವರು ಪಾಕಿಸ್ತಾನಿ  ನಾಗರೀಕರನ್ನು ಬಂಧಿಸಿದ್ದಾರೆ 

ಅಹಮದಾಬಾದ್/ ಭುಜ್: ಗುಜರಾತ್  ಕಛ್  ಜಿಲ್ಲೆಯ  ಜಕಾವು ಕರಾವಳಿಯ ಅರಬ್ಬಿ ಸಮುದ್ರ ಪ್ರದೇಶದಲ್ಲಿ ಮಾದಕ ವಸ್ತು ಕಳ್ಳ ಸಾಗಾಣಿಕೆ  ನಡೆಸುತ್ತಿದ್ದಪಾಕಿಸ್ತಾನ ದೋಣಿಯೊಯನ್ನು ಮುಟ್ಟುಗೋಲುಹಾಕಿಕೊಂಡಿರುವ   ಭಯೋತ್ಪಾದಕ ನಿಗ್ರಹ ದಳ- ಎಟಿಎಸ್  ಪೊಲೀಸರು ಸುಮಾರು  ೧೭೫ ಕೋಟಿ ರೂ ಮೌಲ್ಯದ ೩೫ ಕೆಜಿ ಹೆರಾಯಿನ್ ವಶಪಡಿಸಿಕೊಂಡು, ಐವರು ಪಾಕಿಸ್ತಾನಿ  ನಾಗರೀಕರನ್ನು ಬಂಧಿಸಿದ್ದಾರೆ 

ಗುಜರಾತ್  ಕರಾವಳಿಯ ಮೂಲಕ  ಪಾಕಿಸ್ತಾನಿಯರು  ಮಾದಕ ವಸ್ತು ಕಳ್ಳಸಾಗಾಣಿಕೆ ನಡೆಸುತ್ತಿರುವ ಕುರಿತು ಖಚಿತ ವರ್ತಮಾನ  ಅನುಸರಿಸಿ ಕಾರ್ಯಾಚರಣೆ ನಡೆಸಲಾಯಿತು ಎಂದು  ಎಟಿಎಸ್ ಮುಖ್ಯಸ್ಥ ಹಿಮಾಂಶು ಹೇಳಿದ್ದಾರೆ

ಮೀನುಗಾರಿಕಾ ದೋಣಿಯಲ್ಲಿ  ಪಾಕಿಸ್ತಾನದಿಂದ  ಮಾದಕ ವಸ್ತು  ಹೆರಾಯಿನ್  ಕಳ್ಳಸಾಗಾಣಿಕೆ ನಡೆಸುತ್ತಿರುವ  ನಿಖರ ಮಾಹಿತಿ ಪಡೆದುಕೊಂಡ  ಎಟಿಎಸ್  ಅಧಿಕಾರಿಗಳು  ಭಾರತೀಯ  ತಟ ರಕ್ಷಣಾ ಪಡೆಯ ಸಂಪರ್ಕಿಸಿ  ಜಂಟಿ ಕಾರ್ಯಾಚರಣೆ ನಡೆಸಿ   ಐವರು ಪಾಕಿಸ್ತಾನ  ನಾಗರೀಕರನ್ನು ಬಂಧಿಸಿ, ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. 

ಎಟಿಎಸ್  ಅಧಿಕಾರಿಗಳ ತಂಡ, ಭಾರತೀಯ ತಟ ರಕ್ಷಣಾ ಪಡೆಯ ವೇಗದ  ಇಂಟರ್  ಸೆಪ್ಟರ್  ದೋಣಿಯಲ್ಲಿ ಕಚ್ ನ  ಜಕಾವುಗೆ  ತೆರಳಿ   ಜಂಟಿ ಕಾರ್ಯಾಚರಣೆ  ನಡೆಸಿ ಕಳ್ಳಸಾಗಾಣಿಕೆದಾರರನ್ನು ಬಂಧಿಸಿದೆ.

ಬಂಧಿತ ಪಾಕಿಸ್ತಾನ ಕಳ್ಳಸಾಗಾಣಿಕೆದಾರರನ್ನು  ಅನೀಸ್ ಇಸಾ ಭಟ್ಟಿ(೩೦), ಇಸ್ಮಾಯಿಲ್ ಮೊಹಮದ್ ಕಚ್ಚಿ(೫೦) ಅಶ್ರಫ್ ಉಸ್ಮಾನ್ ಕುಟಚಿ(೪೨) ಕರೀಂ ಅಬ್ದುಲ್ಲಾ ಕುಟಚಿ(೩೭) ಅಬೂಬಕರ್ ಅಶ್ರಫ್ ಸುಮಾರ(೫೫) ಎಂದು ಗುರುತಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಓಮನ್ ಕರಾವಳಿಯಲ್ಲಿ 11 ಭಾರತೀಯರಿದ್ದ ಹಡಗಿನ ಮೇಲೆ ದಾಳಿಗೆ ಭಾರತ ಖಂಡನೆ; 10 ಜನರ ರಕ್ಷಣೆ, ಓರ್ವ ನಾಪತ್ತೆ

ಅಸ್ಸಾಂ: ರೋಡ್ ರೋಲರ್ ಬಳಸಿ ಸೀಜ್ ಮಾಡಿದ್ದ 472 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶಪಡಿಸಿದ ಸಿಎಂ ಹಿಮಂತ ಬಿಸ್ವಾ ಶರ್ಮಾ! Video

Iranಗೆ ಅಮೆರಿಕಾ ಬಿಗ್ ಶಾಕ್: 140 ಗುರಿಗಳ ಮೇಲೆ ಭಾರೀ ವೈಮಾನಿಕ ದಾಳಿ; Gulf ರಾಷ್ಟ್ರಗಳತ್ತ ಕ್ಷಿಪಣಿ ಹಾರಿಸಿ Tehran ತಿರುಗೇಟು..!

KSRTC ಬಸ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಆರೋಪಿಗೆ ಧರ್ಮದೇಟು, ವಿಡಿಯೋ ವೈರಲ್

ಬಂಗಾಳ ಕೊಲ್ಲಿಯಲ್ಲಿ ಭೂಕಂಪ: ವಿಶಾಖಪಟ್ಟಣಂನಲ್ಲೂ ನಡುಗಿದ ಭೂಮಿ, ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆ ದಾಖಲು..!