ದೇಶ

ಕೊರೊನಾ ನಿಯಂತ್ರಣಕ್ಕಾಗಿ ಕೇರಳ ಆರೋಗ್ಯ ಇಲಾಖೆಯಲ್ಲಿ ಹೆಚ್ಚುವರಿ 2948 ತಾತ್ಕಾಲಿಕ ಹುದ್ದೆ

Srinivas Rao BV

ತಿರುವನಂತಪುರ: ಕೊರೊನಾ ಸಂಕಷ್ಟ ಎದುರಿಸಲು ಕೇರಳದ ಆರೋಗ್ಯ ಇಲಾಖೆಯನ್ನು ಇನ್ನಷ್ಟು ಸಜ್ಜುಗೊಳಿಸಲು ಹೆಚ್ಚುವರಿ 2948 ತಾತ್ಕಾಲಿಕ ಹುದ್ದೆಗಳನ್ನು ಸೃಷ್ಟಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಈ ಹಿಂದೆಯೇ ಘೋಷಿಸಲಾಗಿದ್ದ 3770 ಹುದ್ದೆಗಳಿಗೆ ಹೆಚ್ಚುವರಿಯಾಗಿ ಈ ಹುದ್ದೆಗಳಿವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
 

SCROLL FOR NEXT