ಸಂಗ್ರಹ ಚಿತ್ರ 
ದೇಶ

ಶಿವಗಂಗಾ: ಲಾರಿಗೆ ಬೈಕ್ ಡಿಕ್ಕಿ, ಡಿಎಂಕೆ ಮಾಜಿ ಶಾಸಕ ಸೇರಿ ಇಬ್ಬರು ದುರ್ಮರಣ

ಮಧುರೈ-ಶಿವಗಂಗಾ ರಾಷ್ಟ್ರೀಯ ಹೆದ್ದಾರಿಯ ಪದಮಥುರ್ ಬಳಿ ಸರಕು ತುಂಬಿದ್ದ ಟ್ರಕ್ ಗೆ ಮೋಟರ್ ಸೈಕಲ್ ಡಿಕ್ಕಿ ಹೊಡೆದು ಅದರಲ್ಲಿ ಪ್ರಯಾಣಿಸುತ್ತಿದ್ದ ಡಿಎಂಕೆ ಮಾಜಿ ಶಾಸಕ ಮೃತಪಟ್ಟಿದ್ದಾರೆ.

ಶಿವಗಂಗಾ: ಮಧುರೈ-ಶಿವಗಂಗಾ ರಾಷ್ಟ್ರೀಯ ಹೆದ್ದಾರಿಯ ಪದಮಥುರ್ ಬಳಿ ಸರಕು ತುಂಬಿದ್ದ ಟ್ರಕ್ ಗೆ ಮೋಟರ್ ಸೈಕಲ್ ಡಿಕ್ಕಿ ಹೊಡೆದು ಅದರಲ್ಲಿ ಪ್ರಯಾಣಿಸುತ್ತಿದ್ದ ಡಿಎಂಕೆ ಮಾಜಿ ಶಾಸಕ ಮೃತಪಟ್ಟಿದ್ದಾರೆ.

ಬಿ ಮನೋಹರನ್ (66) ಸೇರಿದಂತೆ ಇಬ್ಬರು ಸಾವನ್ನಪ್ಪಿರುವ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ಮೋಟರ್ ಸೈಕಲ್ ಅನ್ನು ಎಂ ಸೈಫುದ್ದೀನ್ ಓಡಿಸುತ್ತಿದ್ದು, ಮನೋಹರನ್ ಹಿಂಬದಿ ಸವಾರರಾಗಿದ್ದರು. ತೀವ್ರವಾಗಿ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಫಾತ ಸಂಭವಿಸಿದಾಗ ನತದೃಷ್ಟರು ಮಧುರೈ ಕಡೆಗೆ ಸಾಗುತ್ತಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

ಸ್ಮಿತ್ ಮಚ್ಚರ್ ಬಗ್ಗೆ ಮೌನವೇಕೆ: ನನ್ನ ಆದರ್ಶ ಧ್ರುವ ರಾಠಿ ಅಲ್ಲ: ಶಿವಸೇನೆ UBT ತೊರೆದ ರಾಷ್ಟ್ರೀಯ ವಕ್ತಾರ ಆನಂದ್ ದುಬೆ!

'ದೇಶಕ್ಕೆ ಬೇಕಿರುವುದು ಸಾಕ್ಷ್ಯವೇ ಹೊರತು ಆರೋಪಗಳಲ್ಲ; ರಾಹುಲ್ ಗಾಂಧಿಯದ್ದು 'ಪೊಳ್ಳು' ಪ್ರತಿಭಟನೆ, ಆರೋಪ: ಬಿಜೆಪಿ ವಾಗ್ದಾಳಿ

ಗುಟ್ಟಾಗಿ ಮದುವೆಯಾಗಿದ್ದಾರಾ ನಟಿ ತ್ರಿಶಾ?: ಲಂಡನ್ ಸೆಲ್ಫಿಯಲ್ಲಿನ ಲಾಕೆಟ್ ನ ಗುಟ್ಟೇನು!

'ಬೆಂಗಳೂರಿನಲ್ಲಿ ಬ್ಲಿಂಕಿಟ್ ರೀತಿ ಕೆಲವೇ ನಿಮಿಷದಲ್ಲಿ ಗುಂಡಿ ಮುಚ್ಚುತ್ತೇವೆ': GBA ಮುಖ್ಯ ಆಯುಕ್ತ ಮಹೇಶ್ವರ ರಾವ್