ದೇಶ

ಬಿಹಾರದಲ್ಲಿ 12 ಚುನಾವಣಾ ರ್ಯಾಲಿ ನಡೆಸಲಿರುವ ಪ್ರಧಾನಿ ಮೋದಿ

Raghavendra Adiga

ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದಲ್ಲಿ 12 ಚುನಾವಣಾ ರ್ಯಾಲಿಗಳನ್ನು ನಡೆಸಲಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ಬಿಹಾರ ಚುನಾವಣಾ ಉಸ್ತುವಾರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

ಅಕ್ಟೋಬರ್ 23 ರಂದು ಸಸಾರಂ, ಗಯಾ ಮತ್ತು ಭಗಲ್ಪುರದಲ್ಲಿ ರ್ಯಾಲಿ ನಡೆಸಲು ಪ್ರಧಾನಿ. ನಿರ್ಧರಿಸಿದ್ದಾರೆ.

ಅಕ್ಟೋಬರ್ 28 ರಂದು ಮೋದಿ ದರ್ಭಂಗಾ, ಮುಜಾಫರ್ಪುರ ಮತ್ತು ಪಾಟ್ನಾದಲ್ಲಿ ರ್ಯಾಲಿಗಳನ್ನು ನಡೆಸಲಿದ್ದಾರೆ

ನವೆಂಬರ್ 3 ರಂದು, ಪ್ರಧಾನ ಮಂತ್ರಿ ಪಶ್ಚಿಮ ಚಂಪಾರನ್, ಸಹರ್ಸಾ ಮತ್ತು ಅರೇರಿಯಾದಲ್ಲಿ ರ್ಯಾಲಿಗಳನ್ನು ನಡೆಸಲಿದ್ದಾರೆ ಎಂದು ಫಡ್ನವೀಸ್  ಮಾಹಿತಿ ನೀಡಿದ್ದಾರೆ. 
 

SCROLL FOR NEXT