ಪ್ರತ್ಯಕ್ಷ ದೃಶ್ಯ 
ದೇಶ

ಮೇಡ್ ಇನ್ ಚೀನಾ: ರಾಕೆಟ್ ಲಾಂಚರ್ ಮಿಸ್ ಫೈರ್, ಸಖತ್ ಟ್ರೋಲ್ಗೆ ಗುರಿಯಾಯ್ತು ಈ ವಿಡಿಯೋ!

ಲಡಾಖ್ ಗಡಿ ಸಂಘರ್ಷ ಬೆನ್ನಲ್ಲೇ ಚೀನಾ ಮತ್ತು ಭಾರತ ಅಪಾರ ಪ್ರಮಾಣದಲ್ಲಿ ಸೇನೆ ಮತ್ತು ಶಸ್ತ್ರಾಸ್ತ್ರಗಳನ್ನು ಜಮೆ ಮಾಡುತ್ತಿದ್ದು ತೀವ್ರ ಸಮರಾಭ್ಯಾಸದಲ್ಲಿ ತೊಡಗಿವೆ. 

ನವದೆಹಲಿ: ಲಡಾಖ್ ಗಡಿ ಸಂಘರ್ಷ ಬೆನ್ನಲ್ಲೇ ಚೀನಾ ಮತ್ತು ಭಾರತ ಅಪಾರ ಪ್ರಮಾಣದಲ್ಲಿ ಸೇನೆ ಮತ್ತು ಶಸ್ತ್ರಾಸ್ತ್ರಗಳನ್ನು ಜಮೆ ಮಾಡುತ್ತಿದ್ದು ತೀವ್ರ ಸಮರಾಭ್ಯಾಸದಲ್ಲಿ ತೊಡಗಿವೆ. 

ಇದರ ಮಧ್ಯೆ ಚೀನಾ ಸೇನೆ ಪಿಎಲ್ಎ ನಡೆಸಿದ ಸಮರಾಭ್ಯಾಸದ ವಿಡಿಯೋ ಸದ್ಯ ವೈರಲ್ ಆಗಿದೆ. ಭಾರತದ ಟ್ವೀಟರಿಗರು ಈ ವಿಡಿಯೋವನ್ನು ಟ್ರೋಲ್ ಮಾಡುತ್ತಾ ಚೀನಾದ ಮುಖವಾಣಿ ಗ್ಲೋಬಲ್ ಟೈಮ್ಸ್ ಅನ್ನು ಕಿಚಾಯಿಸುತ್ತಿದ್ದಾರೆ. 

ವಿಡಿಯೋದಲ್ಲಿ ಚೀನಾದ ಸೈನಿಕನೊಬ್ಬ ಆ್ಯಂಟಿ ರಾಕೆಟ್ ಲಾಂಚ್ ಮಾಡುವ ವೇಳೆ ಅದು ಮಿಸ್ ಫೈರ್ ಆಗಿತ್ತು.

'ಒಮ್ಮೆ ಬಳಸಿ ಉತ್ಪನ್ನಗಳನ್ನು ಎಸೆಯಲು' ಈ ದೇಶವು ಹೆಸರುವಾಸಿಯಾಗಿದೆ ಎಂದು 'ಮೇಡ್ ಇನ್ ಚೀನಾ' ಶಸ್ತ್ರಾಸ್ತ್ರವನ್ನು ಟ್ರೋಲ್ ಮಾಡುವುದನ್ನು ನೆಟಿಜನ್‌ಗಳು ಬಿಡಲಿಲ್ಲ. ಚೀನಾದ ಸೈನ್ಯವು ತಮ್ಮ ಶತ್ರುಗಳ ಮೇಲೆ ದಾಳಿ ಮಾಡಲು 'ಚಾಕುಗಳು ಮತ್ತು ಕಡ್ಡಿಗಳನ್ನು' ಬಳಸುವುದಕ್ಕೆ ಅವರ ಶಸ್ತ್ರಾಸ್ತ್ರಗಳು ನಂಬಲರ್ಹವಾಗಿಲ್ಲದಿರಬಹುದು ಎಂದು ಟ್ವಿಟರ್ ಬಳಕೆದಾರರೊಬ್ಬರು ಗಮನಸೆಳೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP