ಭಯೋತ್ಪಾದಕರು 
ದೇಶ

ಎಲ್ಒಸಿಯ ಲಾಂಚ್ ಪ್ಯಾಡ್ ಗಳಲ್ಲಿ ನುಸುಳಲು ಕಾಯುತ್ತಿರುವ 140 ಭಯೋತ್ಪಾದಕರು

140 ಭಯೋತ್ಪಾದಕರು ಗಡಿ ಭಾಗದ ಎಲ್ಒಸಿಗಳ ಲಾಂಚ್ ಪ್ಯಾಡ್ ಗಳಲ್ಲಿ ಭಾರತದೊಳಗೆ ನುಸುಳಲು ಕಾಯುತ್ತಿದ್ದಾರೆ.

ಶ್ರೀನಗರ: 140 ಭಯೋತ್ಪಾದಕರು ಗಡಿ ಭಾಗದ ಎಲ್ಒಸಿಗಳ ಲಾಂಚ್ ಪ್ಯಾಡ್ ಗಳಲ್ಲಿ ಭಾರತದೊಳಗೆ ನುಸುಳಲು ಕಾಯುತ್ತಿದ್ದಾರೆ. ಕದನ ವಿರಾಮಕ್ಕೆ ಪಾಕ್-ಭಾರತ ಪರಸ್ಪರ ಒಪ್ಪಿಗೆ ಸೂಚಿಸಿದ್ದರೂ ಜಮ್ಮು-ಕಾಶ್ಮೀರದೊಳಗೆ ನುಸುಳಲು ಭಯೋತ್ಪಾದಕರು ಸಿದ್ಧತೆ ನಡೆಸಿದ್ದಾರೆ.

ಎಫ್ಎಟಿಎಫ್ ನ ಕಪ್ಪು ಪಟ್ಟಿಯಿಂದ ಹೊರಬರುವುದಕ್ಕೆ ಹೆಣಗುತ್ತಿರುವ ಪಾಕಿಸ್ತಾನ ತನ್ನ ಅನುಕೂಲಕ್ಕಾಗಿ ಭಾರತದೊಂದಿಗೆ ಕದನ ವಿರಾಮಕ್ಕೆ ಮುಂದಾಗಿತ್ತು. ಆದರೆ ಭಯೋತ್ಪಾದಕರಿಗೆ ಲಭ್ಯವಾಗುತ್ತಿದ್ದ ಮೂಲಸೌಕರ್ಯವನ್ನು ಕಡಿತಗೊಳಿಸಿದ್ದರೆ ಪಾಕಿಸ್ತಾನದ ಪ್ರಾಮಾಣಿಕತೆಯನ್ನು ಅಳೆಯಬಹುದಾಗಿತ್ತು ಎಂದು ಹೇಳಿದ್ದಾರೆ. 

ಭಾರತೀಯ ಸೇನೆ, ಸುಮಾರು 140 ಭಯೋತ್ಪಾದಕರು ಗಡಿಯಾಚೆ ಭಾರತದೊಳಗೆ ನುಸುಳಲು ಕಾಯುತ್ತಿರುವುದನ್ನು ಗಮನಿಸಿದೆ. ಆದರೆ  ಬಲವಾದ ಒಳನುಸುಳುವಿಕೆ ಪ್ರತಿರೋಧಕ ಗ್ರಿಡ್ ಇರುವುದರಿಂದ ಭಯೋತ್ಪಾದಕರಿಗೆ ಒಳನುಸುಳುವುದಕ್ಕೆ ಸಾಧ್ಯವಾಗಿಲ್ಲ ಎಂದು ಈ ಹಿಂದೆಯೂ ಒಳನುಸುಳುವುದಕ್ಕೆ ಉಗ್ರರು ಕಾಯುತ್ತಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಸೇನೆ ಹೇಳಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT