ಐಎಎಫ್ ನ ಮಿಗ್-21 ಪತನ 
ದೇಶ

ಜೈಸಲ್ಮೇರ್: ಐಎಎಫ್ ನ ಮಿಗ್-21 ಪತನ; ಪೈಲಟ್ ನಿಧನ

ದೇಶದಲ್ಲಿ ವಾಯುಪಡೆಯ ಮತ್ತೊಂದು ವಿಮಾನ ಪತನಗೊಂಡಿದೆ. ಜೈಸಲ್ಮೇರ್ ನಲ್ಲಿ ಡಿ.24 ರಂದು ರಾತ್ರಿ 8 ಗಂಟೆಗೆ ಮಿಗ್-21 ಪತನಗೊಂಡಿದ್ದು ಇತ್ತೀಚಿನ ವರದಿಯ ಪ್ರಕಾರ ಪೈಲಟ್ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಜೈಸಲ್ಮೇರ್: ದೇಶದಲ್ಲಿ ವಾಯುಪಡೆಯ ಮತ್ತೊಂದು ವಿಮಾನ ಪತನಗೊಂಡಿದೆ. 

ಜೈಸಲ್ಮೇರ್ ನಲ್ಲಿ ಡಿ.24 ರಂದು ರಾತ್ರಿ 8 ಗಂಟೆಗೆ ಮಿಗ್-21 ಪತನಗೊಂಡಿದ್ದು ಇತ್ತೀಚಿನ ವರದಿಯ ಪ್ರಕಾರ ಪೈಲಟ್ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ಐಎಎಫ್ ಈ ದುರ್ಘಟನೆ ಬಗ್ಗೆ ಟ್ವೀಟ್ ಮಾಡಿದ್ದು ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ನಿಧನದ ವಾರ್ತೆಯನ್ನು ದೃಢಪಡಿಸಿದ್ದು ಸಂತಾಪ ಸೂಚಿಸಿದೆ. 

"ಮಿಗ್-21 ನಲ್ಲಿದ್ದ ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ನಿಧನರಾಗಿದ್ದು ತೀವ್ರ ದುಃಖ ಉಂಟುಮಾಡಿದೆ. ಅವರ ಕುಟುಂಬ ಸದಸ್ಯರೊಂದಿಗೆ ಐಎಎಫ್ ಇರಲಿದೆ" ಎಂದು ಟ್ವೀಟ್ ನಲ್ಲಿ ವಾಯುಪಡೆ ತಿಳಿಸಿದೆ

ಡೆಸರ್ಟ್ ನ್ಯಾಷನಲ್ ಪಾರ್ಕ್ ಏರಿಯಾದಲ್ಲಿ ಈ ಘಟನೆ ವರದಿಯಾಗಿದೆ ಎಂದು ಜೈಸಲ್ಮೇರ್ ನ ಎಸ್ ಪಿ ಅಜಯ್ ಸಿಂಗ್ ಪಿಟಿಐ ಗೆ ಹೇಳಿದ್ದಾರೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT