ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಜೆಡಿಯು ಮಾಜಿ ನಾಯಕ ಅಜಯ್ ಅಲೋಕ್ ಬಿಜೆಪಿ ಸೇರ್ಪಡೆ

ಜೆಡಿಯು ಮಾಜಿ ನಾಯಕ ಅಜಯ್ ಅಲೋಕ್ ಅವರು ಶುಕ್ರವಾರ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಅಜಯ್ ಅಲೋಕ್ ಬಿಜೆಪಿ ಸೇರ್ಪಡೆ
Lingaraj Badiger
Updated On : 28 Apr 2023, 2:56 pm

ನವದೆಹಲಿ: ಜೆಡಿಯು ಮಾಜಿ ನಾಯಕ ಅಜಯ್ ಅಲೋಕ್ ಅವರು ಶುಕ್ರವಾರ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಅಜಯ್ ಅಲೋಕ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಅಶ್ವಿನಿ ವೈಷ್ಣವ್ ಅವರು, ಅಲೋಕ್ ಅವರ ಒಬ್ಬ ತೀಕ್ಷ್ಣವಾದ ವಿಶ್ಲೇಷಕ ಎಂದು ಶ್ಲಾಘಿಸಿದರು.

ಕೇಸರಿ ಪಕ್ಷ ಸೇರಿದ ನಂತರ ಮಾತನಾಡಿದ ಅಲೋಕ್, ಬಿಜೆಪಿಗೆ ಸೇರುವುದು ಒಂದು ಕುಟುಂಬಕ್ಕೆ ಸೇರಿದಂತೆ. ಮೋದಿ ಮಿಷನ್‌ಗೆ ತಮ್ಮ ಕೊಡುಗೆ ನೀಡುವುದಾಗಿ ಹೇಳಿದ್ದಾರೆ.

Advertisement

Advertisement

ಇದನ್ನು ಓದಿ: ಭ್ರಷ್ಟಾಚಾರ, ಬೆಲೆ ಏರಿಕೆ ಚುನಾವಣೆ ವಿಚಾರಗಳೇ ಅಲ್ಲ, ಜನತೆ ಕಾಂಗ್ರೆಸ್'ನ್ನು ತಿರಸ್ಕರಿಸಲಿದೆ: ಅರುಣ್ ಸಿಂಗ್

ಜೆಡಿಯು ಸರ್ವೋಚ್ಚ ನಾಯಕ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗಿನ ವೈಮನಸ್ಸಿನ ನಂತರ ಪಕ್ಷದ ತೊರೆದ ಮಾಜಿ ಅಧ್ಯಕ್ಷ ಆರ್ ಸಿ ಪಿ ಸಿಂಗ್ ಅವರ ನಿಕಟವರ್ತಿಯಾಗಿದ್ದರಿಂದ ಅಲೋಕ್ ಅವರನ್ನು ಕಳೆದ ವರ್ಷ ಜೆಡಿಯುನಿಂದ ಹೊರಹಾಕಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement