ಸಿನಿಮಾದ ಫೋಸ್ಟರ್ 
ದೇಶ

ಭಾರತದ ರಾಯಭಾರಿ ಸ್ವಾಗತಿಸಲು ಇಸ್ರೇಲ್ ನಿಂದ 'The Diplomat' ಸಿನಿಮಾ ಪ್ರದರ್ಶನ!

ಜಾನ್ ಅಬ್ರಹಾಂ ನಟಿಸಿರುವ ಸಿನಿಮಾ ಸಿಂಗ್ ಅವರ ನೈಜ ಜೀವನದ ಕಥೆಯನ್ನಾಧಾರಿಸಿದೆ. ಪ್ರದರ್ಶನಕ್ಕೂ ಮುನ್ನಾ ಇಸ್ರೇಲಿ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಅವರನ್ನು ಸಿಂಗ್ ಅವರನ್ನು ಭೇಟಿಯಾಗಿ ಅವರ ಹೊಸ ಕಾರ್ಯದಲ್ಲಿ ಯಶಸ್ಸನ್ನು ಬಯಸಿದರು.

ನವದೆಹಲಿ: ಇಸ್ರೇಲ್‌ನ ವಿದೇಶಾಂಗ ಸಚಿವಾಲಯ ಮಂಗಳವಾರ 'The Diplomat' ವರ್ಲ್ಡ್ ಫ್ರೀಮಿಯರ್ ಶೋ ಆಯೋಜಿಸುವ ಮೂಲಕ ಭಾರತದ ನೂತನ ರಾಯಭಾರಿ ಜೆ. ಪಿ. ಸಿಂಗ್ ಅವರನ್ನು ಸ್ವಾಗತಿಸಿತು.

ಜಾನ್ ಅಬ್ರಹಾಂ ನಟಿಸಿರುವ ಸಿನಿಮಾ ಸಿಂಗ್ ಅವರ ನೈಜ ಜೀವನದ ಕಥೆಯನ್ನಾಧಾರಿಸಿದೆ. ಪ್ರದರ್ಶನಕ್ಕೂ ಮುನ್ನಾ ಇಸ್ರೇಲಿ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಅವರನ್ನು ಸಿಂಗ್ ಅವರನ್ನು ಭೇಟಿಯಾಗಿ ಅವರ ಹೊಸ ಕಾರ್ಯದಲ್ಲಿ ಯಶಸ್ಸನ್ನು ಬಯಸಿದರು.

ರಾಜತಾಂತ್ರಿಕತೆಗೆ ಪ್ರತಿ ದಿನವೂ ಹೊಸ ಸವಾಲುಗಳನ್ನು ಪ್ರಸ್ತುತಪಡಿಸುವುದರೊಂದಿಗೆ, ಪ್ರಮಾಣಿತ ಕಾರ್ಯವಿಧಾನಗಳನ್ನು ಮೀರಿ ಯೋಚಿಸುವ ಅಗತ್ಯವಿದೆ ಎಂಬುದನ್ನು ಚಿತ್ರವು ಹೇಗೆ ನೆನಪಿಸುತ್ತದೆ ಎಂಬುದನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

2002 ರ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿಯಾಗಿರುವ ಸಿಂಗ್, ಪಾಕಿಸ್ತಾನದಲ್ಲಿ ನಿಯೋಜನೆಗೊಂಡಿದ್ದಾಗ ಭಾರತೀಯ ಹೈಕಮಿಷನ್ ನಲ್ಲಿ ಆಶ್ರಯ ಪಡೆದಿದ್ದ ಉಜ್ಮಾ ಅಹ್ಮದ್ ಎಂಬ ಭಾರತೀಯ ಮಹಿಳೆ, ತನ್ನನ್ನು ಅಪಹರಿಸಿ ಪಾಕಿಸ್ತಾನಿ ವ್ಯಕ್ತಿಯೊಂದಿಗೆ ಬಲವಂತವಾಗಿ ವಿವಾಹ ಮಾಡಿಸಲಾಗಿದೆ ಎಂದು ಹೇಳುತ್ತಾರೆ. ರಾಜತಾಂತ್ರಿಕತೆ, ಪಾಕಿಸ್ತಾನಿ ಕಾನೂನು ಮತ್ತು ಉಜ್ಮಾ ಸುರಕ್ಷಿತವಾಗಿ ಭಾರತಕ್ಕೆ ವಾಪಾಸ್ ಆಗುವಲ್ಲಿ ಸಿಂಗ್ ಹೇಗೆ ಒತ್ತಡಗಳನ್ನು ನಿಭಾಯಿಸಿದರು ಎಂಬುದನ್ನು ಚಿತ್ರವು ವಿವರಿಸುತ್ತದೆ.

Follow KannadaPrabha channel on WhatsApp

Download the KannadaPrabha News app to follow the latest news updates

Subscribe and Receive exclusive content and updates on your favorite topics

Subscribe to KannadaPrabha YouTube Channel and watch Videos

'ನಾನು ಭ್ರಷ್ಟನಲ್ಲ': ಕೋರ್ಟ್ ತೀರ್ಪಿನ ಬಳಿಕ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ ಅರವಿಂದ್ ಕೇಜ್ರಿವಾಲ್-Video

Delhi excise policy case: ಅರವಿಂದ್ ಕೇಜ್ರಿವಾಲ್-ಮನೀಶ್ ಸಿಸೋಡಿಯಾ ವಿರುದ್ಧ ಕೇಸು ಖುಲಾಸೆ-Video

ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಬಿಗ್ ರಿಲೀಫ್: ಶಾಸಕ ವಿನಯ್‌ ಕುಲಕರ್ಣಿಗೆ 'ಸುಪ್ರೀಂ' ಜಾಮೀನು!

ಹೈಕಮಾಂಡ್‌ ಮೌನ ವಹಿಸಿದಷ್ಟು ಹಾನಿ ಅಧಿಕ (ನೇರ ನೋಟ)

ಕಾಂಗ್ರೆಸ್ ನಲ್ಲಿ ಕುರ್ಚಿ ಕದನ: ಹುಟ್ಟುಹಬ್ಬ ನೆಪದಲ್ಲಿ ಡಿಕೆಶಿ ಬೆಂಬಲಿಗ 40ಕ್ಕೂ ಹೆಚ್ಚು ಶಾಸಕರ ಸಭೆ

SCROLL FOR NEXT