ಪ್ರದಕ್ಷಿಣೆ ಹಾಕುತ್ತಿರುವ ಶ್ವಾನ 
ದೇಶ

ಬಿಜ್ನೋರ್‌ ದೇವಾಲಯದಲ್ಲೊಂದು ವಿಚಿತ್ರ ಘಟನೆ: ಸತತ 4 ದಿನದಿಂದ ಹನುಮನ ಪ್ರತಿಮೆಗೆ ಪ್ರದಕ್ಷಿಣೆ ಹಾಕುತ್ತಿರುವ ಶ್ವಾನ; ವೀಡಿಯೋ ವೈರಲ್

ಈ ದೃಶ್ಯವನ್ನು ಹಲವರು ಪವಾಡ ಎಂದು ಕರೆಯುತ್ತಿದ್ದು, ವಿಗ್ರಹಕ್ಕೆ ಪ್ರದಕ್ಷಿಣೆ ಹಾಕುತ್ತಿರುವ ನಾಯಿಯನ್ನು ನೋಡಲು ಸಾಕಷ್ಟು ಜನರು ದೇವಲಯಕ್ಕೆ ಆಗಮಿಸುತ್ತಿದ್ದಾರೆ.

ನವದೆಹಲಿ: ಪ್ರಾಣಿಗಳಿಗೂ ದೇವರ ಮೇಲೆ ಭಕ್ತಿ ಇದೆ ಎಂಬುದಕ್ಕೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಹನುಮಾನ್ ದೇವಾಲಯದಲ್ಲಿ ನಡೆದಿರುವ ಈ ಘಟನೆ ಸಾಕ್ಷಿಯಾಗಿದೆ.

ಅನ್ನ, ನೀರು, ನಿದ್ರೆ ತ್ಯಜಿಸಿರುವ ಶ್ವಾನವೊಂದು ಕಳೆದ 3-4 ದಿನಗಳಿಂದ ಹನುಮಂತನ ವಿಗ್ರಹಕ್ಕೆ ಪ್ರದಕ್ಷಿಣೆ ಹಾಕುತ್ತಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ದೃಶ್ಯವನ್ನು ಹಲವರು ಪವಾಡ ಎಂದು ಕರೆಯುತ್ತಿದ್ದು, ವಿಗ್ರಹಕ್ಕೆ ಪ್ರದಕ್ಷಿಣೆ ಹಾಕುತ್ತಿರುವ ನಾಯಿಯನ್ನು ನೋಡಲು ಸಾಕಷ್ಟು ಜನರು ದೇವಲಯಕ್ಕೆ ಆಗಮಿಸುತ್ತಿದ್ದಾರೆ.

ಕೊರೆಯುವ ಚಳಿಯಲ್ಲೂ ನಾಯಿಯು ಕಳೆದ 4 ದಿನಗಳಿಂದ ಪ್ರದಕ್ಷಿಣೆ ಹಾಕುತ್ತಲೇ ಇದ್ದು, ಕೆಲವರು ಆ ನಾಯಿಗೆ ಆರೋಗ್ಯ ಸಮಸ್ಯೆ ಇರಬಹುದು ಎಂದು ಕಳವಳ ವ್ಯಕ್ತಪಡಿಸುತ್ತಿದ್ದರೆ, ಇನ್ನು ಕೆಲವರು ಆ ನಾಯಿಗೆ ಹನುಮಾನ್ ಆಶೀರ್ವಾದವಿದೆ ಎಂದು ಹೇಳುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

I-pack ಮೇಲೆ ಇಡಿ ದಾಳಿ: ಮಮತಾ ಬ್ಯಾನರ್ಜಿಗೆ ಸುಪ್ರೀಂ ಕೋರ್ಟ್ ಛೀಮಾರಿ, ಎಫ್‌ಐಆರ್‌ಗೆ ತಡೆ

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ: ಮತದಾನ ಬಳಿಕ 'ಭಾಷಾ ವಿವಾದ'ದ ಕಿಡಿ ಹೊತ್ತಿಸಿದ ನಟ ಅಮೀರ್ ಖಾನ್!

ರಾಜ್ಯ ರಾಜಕೀಯದಲ್ಲಿ ಸಕ್ರಿಯವಾಗಿ ಮುಂದುವರಿಯುತ್ತೇನೆ: ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ

ಯಾವುದೇ ಪಕ್ಷಕ್ಕೆ ಕೇವಲ ಮತಬ್ಯಾಂಕ್ ಆಗಲು ಇಷ್ಟಪಡಲ್ಲ; ರಾಜಕೀಯ ಜಾಗೃತಿ ಮೂಡಿಸಲು 'ಬಸವ ಶಕ್ತಿ ಸಮಾವೇಶ'

ಮಣಿಕರ್ಣಿಕಾ ಘಾಟ್ ಪುನರಾಭಿವೃದ್ಧಿ: ಮೋದಿ ವಿರುದ್ಧ ಖರ್ಗೆ ಟೀಕಾ ಪ್ರಹಾರ!

SCROLL FOR NEXT