ಸಿನಿಮಾ

64ನೇ ಫಿಲ್ಮ್ ಫೇರ್ ಪ್ರಶಸ್ತಿ ಪ್ರದಾನ ಸಮಾರಂಭದ ಝಲಕ್

Sumana Upadhyaya
ಅಂಧದುನ್ ಚಿತ್ರಕ್ಕೆ ವಿಮರ್ಶಕರಿಂದ ಸಿಕ್ಕಿದ ಉತ್ತಮ ಸಿನಿಮಾ, ಉತ್ತಮ ಚಿತ್ರಕಥೆ, ಉತ್ತಮ ಹಿನ್ನಲೆ ಸಂಗೀತ ಮತ್ತು ಉತ್ತಮ ಸಂಕಲನ ಪ್ರಶಸ್ತಿಗಳು ಕೂಡ ಬಂದಿವೆ.

ಅಂಧದುನ್ ಚಿತ್ರಕ್ಕೆ ವಿಮರ್ಶಕರಿಂದ ಸಿಕ್ಕಿದ ಉತ್ತಮ ಸಿನಿಮಾ, ಉತ್ತಮ ಚಿತ್ರಕಥೆ, ಉತ್ತಮ ಹಿನ್ನಲೆ ಸಂಗೀತ ಮತ್ತು ಉತ್ತಮ ಸಂಕಲನ ಪ್ರಶಸ್ತಿಗಳು ಕೂಡ ಬಂದಿವೆ.<br><br>
ಸ್ತ್ರೀ ಚಿತ್ರಕ್ಕೆ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ ಅಮರ್ ಕೌಶಿಕ್.

ದಿವಂಗತ ನಟಿ ಶ್ರೀದೇವಿಗೆ ಮರಣೋತ್ತರ ಜೀವಾವಧಿ ಸಾಧನೆ ಪ್ರಶಸ್ತಿ

ಲೈಲಾ ಮಜ್ನು ಚಿತ್ರಕ್ಕೆ ನೀಲಾದ್ರಿ ಕುಮಾರ್ ಅವರಿಗೆ ಉತ್ತಮ ಸಂಗೀತ ಆರ್ ಡಿ ಬರ್ಮನ್ ಪ್ರಶಸ್ತಿ

ಶಾರೂಕ್ ಖಾನ್ ಅಭಿನಯದ ಝೀರೋ ಉತ್ತಮ ವಿಎಫ್ಎಕ್ಸ್, ಉತ್ತಮ ಪೋಷಾಕು ಶೀತಲ್ ಶರ್ಮಾ ಮಾಂಟೊ ಚಿತ್ರಕ್ಕೆ, ತುಂಬಾದ್ ಉತ್ತಮ ಧ್ವನಿ ಸಂಕಲನ, ಉತ್ತಮ ನಿರ್ಮಾಣ ವಿನ್ಯಾಸ ಮತ್ತು ಛಾಯಾಗ್ರಹಣಮತ್ತು ಉತ್ತಮ ಆಕ್ಷನ್ ಚಿತ್ರ ಮುಕ್ಕಾಬಾಸ್.

ರಿಶಿ ಕಪೂರ್ ಮತ್ತು ತಾಪ್ಸಿ ಪನ್ನು ಅಭಿನಯದ ಮುಲ್ಕ್ ಅತ್ಯುತ್ತಮ ಮೂಲ ಕಥೆ ಪ್ರಶಸ್ತಿ ಗಳಿಸಿತು. ನಿರ್ದೇಶಕ ಅನುಭವ್ ಸಿನ್ಹಾ.


ಉತ್ತಮ ನವ ನಟಿ ಪ್ರಶಸ್ತಿ ಪಡೆದ ಸಾರಾ ಆಲಿ ಖಾನ್-ಕೇದಾರ್ ನಾಥ್ ಚಿತ್ರ


ಉತ್ತಮ ಪೋಷಕ ನಟಿ ಸುರೇಖಾ ಸುಕ್ರಿ ಬಡಾಯಿ ಹೊ ಚಿತ್ರಕ್ಕೆ

ಬಿಯಾಂಡ್ ದ ಕ್ಲೌಡ್ ಚಿತ್ರಕ್ಕೆ ಉತ್ತಮ ಚೊಚ್ಚಲ ನಟ ಪ್ರಶಸ್ತಿ ಸ್ವೀಕರಿಸಿದ ಇಶಾಂತ್ ಕಟ್ಟರ್

ಆಲಿಯಾ ಭಟ್ ನಟನೆಯ ರಾಝಿ ಚಿತ್ರಕ್ಕೆ ಹಲವು ಪ್ರಶಸ್ತಿಗಳು ಬಂದಿವೆ.

ಬಡಾಯಿ ಹೊ ಚಿತ್ರದಲ್ಲಿ ಉತ್ತಮ ನಟಿ ವಿಮರ್ಶಕರ ಪ್ರಶಸ್ತಿ ಪಡೆದ ನೀನಾ ಗುಪ್ತಾ

ಪ್ರಶಸ್ತಿ ಜೊತೆ ಖುಷಿಯಲ್ಲಿ ವಿಖಿ ಕೌಶಲ್

ಬಡಾಯಿ ಹೊ ಚಿತ್ರಕ್ಕೆ ಅತ್ಯುತ್ತಮ ಪೋಷಕ ನಟರಾಗಿ ಗಜರಾಜ್ ರಾವ್ ಪ್ರಶಸ್ತಿ ಪಡೆದರು. ಇಲ್ಲಿ ಉರಿ ಚಿತ್ರ ಖ್ಯಾತಿಯ ವಿಕಿ ಕೌಶಲ್ ಮತ್ತು ಸೂಪರ್ ಸ್ಟಾರ್ ಶಾರೂಕ್ ಖಾನ್ ಇದ್ದಾರೆ.

ವಿಮರ್ಶಕರ ಪ್ರಶಸ್ತಿಯಲ್ಲಿ ರಣವೀರ್ ಸಿಂಗ್ ಅವರಿಗೆ ಪದ್ಮಾವತ್ ಚಿತ್ರಕ್ಕೆ ಮತ್ತು ಆಯುಷ್ಮಾನ್ ಖುರಾನ ಅವರ ಅಂಧಧೂನ್ ಉತ್ತಮ ನಟ ಪ್ರಶಸ್ತಿ ಸ್ವೀಕರಿಸಿದರು.

ಪ್ರಶಸ್ತಿ ಸ್ವೀಕರಿಸಿದ ಆಲಿಯಾ ಭಟ್-ರಣಬೀರ್ ಕಪೂರ್ ಎಲ್ಲರ ಗಮನದ ಕೇಂದ್ರ ಬಿಂದುವಾಗಿದ್ದರು.

ಉತ್ತಮ ಸಂಭಾಷಣೆಗೆ ಪಾತ್ರವಾದ ಬಡಾಯಿ ಹೊ
SCROLL FOR NEXT