ಆಪರೇಷನ್ ಅಲಮೇಲಮ್ಮ ಮತ್ತು ಕವಲುದಾರಿ ಚಿತ್ರಗಳಲ್ಲಿ ಅಭಿನಯಿಸಿದ್ದ ನಟ ರಿಷಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಚೆನ್ನೈನಲ್ಲಿ ಇಂದು ಅದ್ಧೂರಿಯಾಗಿ ಮದುವೆ ನೆರವೇರಿದ್ದು ಕುಟುಂಬಸ್ಥರ ಸಮ್ಮುಖದಲ್ಲಿ ರಿಷಿ ಬರಹಗಾರ್ತಿ ಸ್ವಾತಿ ಅವರನ್ನು ವರಿಸಿದ್ದಾರೆ.ಇನ್ನು ನವೆಂಬರ್ 20ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭಕ್ಕೆ ಸ್ಯಾಂಡಲ್ವುಡ್ ಕಲಾವಿದರಿಗೆ ಮತ್ತು ಸ್ನೇಹಿತರಿಗೆ ಆಹ್ವಾನ ನೀಡಲಿದ್ದಾರೆ.ರಿಷಿ-ಸ್ವಾತಿರಿಷಿರಿಷಿರಿಷಿರಿಷಿ-ಸ್ವಾತಿರಿಷಿ-ಸ್ವಾತಿ