ಮಳಿಗೆಯೊಂದರ ಲಾಂಚ್ ಕಾರ್ಯಕ್ರಮವೊಂದಕ್ಕೆ ಹೋಗಿದ್ದ ಮಲೈಕಾ ಅವರು ಕ್ಯಾಮೆರಾಗೆ ಪೋಸ್ ಕೊಡುವಾಗ ಬಟ್ಟೆ ಜಾರಿತು. ಕೂಡಲೇ ಎಚ್ಚೇತ ನಟಿ ಬಟ್ಟೆಯನ್ನು ಸರಿಪಡಿಸಿಕೊಂಡರು.ಬಾಲಿವುಡ್ ನಟ ಶಾರೂಕ್ ಖಾನ್ ಅವರ ಪತ್ನಿ ಗೌರಿ ಖಾನ್ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದ ಬಟ್ಟೆಯನ್ನು ಮಲೈಕಾ ಅರೋರಾ ಧರಿಸಿದ್ದರು.ಮಲೈಕಾ ಅರೋರಾ ಅವರು ಇತ್ತೀಚೆಗಷ್ಟೇ ಬಿಳಿ ಬಣ್ಣದ ಶರ್ಟ್ ಧರಿಸಿದ್ದರು. ಅಂದು ಅವರು ಪ್ಯಾಂಟ್ ಧರಿಸಿಲ್ಲ ಎಂದು ಅವರು ಟ್ರೋಲ್ ಗೆ ಗುರಿಯಾಗಿದ್ದರು.ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಮಲೈಕಾ ಅರೋರಾಮಲೈಕಾ ಅರೋರಾಮಲೈಕಾ ಅರೋರಾಮಲೈಕಾ ಅರೋರಾಮಲೈಕಾ ಅರೋರಾಮಲೈಕಾ ಅರೋರಾ