ಸಿನಿಮಾ

ಪ್ರಕಾಶ್ ರಾಜ್ ಎಂಟ್ರಿಗೆ ನಡುಗಿದ ಕೆಜಿಎಫ್ ಚಾಪ್ಟರ್ 2, ಕೆರಳಿದ ಕನ್ನಡಿಗರು!

Vishwanath S
ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರೇ ಕೆಜಿಎಫ್ 2 ಚಿತ್ರದಲ್ಲಿನ ಪ್ರಕಾಶ್ ರಾಜ್ ಅವರ ಅಭಿನಯದ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದನ್ನು ಕಂಡ ಅಭಿಮಾನಿಗಳು ಅನಂತ್ ಪಾತ್ರದಲ್ಲಿ ಪ್ರಕಾಶ್ ರಾಜ್ ಕಾಣಿಸಿಕೊಂಡಿದ್ದಾರೆ ಎಂದು ಕೆರಳಿದ್ದರು.

ಇದಕ್ಕೆ ಪ್ರಶಾಂತ್ ನೀಲ್ ಅವರು ಮತ್ತೊಂದು ಟ್ವೀಟ್ ಮಾಡಿ ಅನಂತ್ ನಾಗ್ ಅವರ ಪಾತ್ರವನ್ನು ಪ್ರಕಾಶ್ ರಾಜ್ ಮಾಡುತ್ತಿಲ್ಲ. ಅವರು ಬೇರೆಯೊಂದು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಪ್ರಕಾಶ್ ರಾಜ್ ಅವರ ಎಂಟ್ರಿಯಿಂದ ಕೆಜಿಎಫ್ ಚಿತ್ರದ ಕುರಿತಂತೆ ಅಭಿಮಾನಿಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಕೆಜಿಎಫ್ ಚಿತ್ರವನ್ನು ಬಾಯ್ಕಾಟ್ ಮಾಡುವುದಾಗಿ ಹೇಳಿದ್ದರು.
ಇದೀಗ ನಿರ್ದೇಶಕರ ಸ್ಪಷ್ಟನೆಯೊಂದಿಗೆ ಅಭಿಮಾನಿಗಳು ಕೊಂಚ ತಣ್ಣಗಾಗಿದ್ದಾರೆ. ಇದೇ ವೇಳೆ ಪ್ರಕಾಶ್ ರಾಜ್ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಜಾಲಾಡುತ್ತಿದ್ದಾರೆ.
ಪ್ರಕಾಶ್ ರಾಜ್
ಪ್ರಕಾಶ್ ರಾಜ್
ಅನಂತ್ ನಾಗ್
ಯಶ್
ಸಂಜಯ್ ದತ್
SCROLL FOR NEXT