ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಹೇಳಿಕೊಳ್ಳುತ್ತಿರುವ ಕೈಲಾಸ ದೇಶಕ್ಕೆ ಭೇಟಿ ನೀಡಬೇಕೆಂಬ ಮಹದಾಸೆಯನ್ನು ತಮಿಳು ಚಿತ್ರ ನಟಿ ಮೀರಾ ಮಿಥುನ್ ಹಂಚಿಕೊಂಡಿದ್ದಾರೆ. 
ಸಿನಿಮಾ

'ನಿತ್ಯಾನಂದನ ಕೈಲಾಸ ದೇಶಕ್ಕೆ ಹೋಗಬೇಕೆಂಬ ಮಹದಾಸೆ'- ವಿವಾದಾಸ್ಪದ ನಟಿ ಮೀರಾ

ನಿತ್ಯಾನಂದ  ಹೇಳಿಕೊಳ್ಳುತ್ತಿರುವ  ಕೈಲಾಸ ದೇಶಕ್ಕೆ ಭೇಟಿ ನೀಡಬೇಕೆಂಬ ಮಹದಾಸೆಯನ್ನು ತಮಿಳು  ಚಿತ್ರ ನಟಿ  ಮೀರಾ  ಮಿಥುನ್ ಹಂಚಿಕೊಂಡಿದ್ದಾರೆ. 

ಅತ್ಯಾಚಾರ ಸೇರಿದಂತೆ ಹಲವು ಆರೋಪ ಎದುರಿಸುತ್ತಿರುವ ನಿತ್ಯಾನಂದ ಕೈಲಾಸ ದೇಶದಲ್ಲಿರುವುದಾಗಿ ಹೇಳಿಕೊಂಡಿದ್ದಾನೆ.
ತಮಿಳು ಚಿತ್ರರಂಗದ ದಿಗ್ಗಜರುಗಳಾದ ರಜನಿಕಾಂತ್, ಕಮಲ್ ಹಾಸನ್ ಹಾಗೂ ತ್ರಿಷಾ, ವಿಜಯ್, ಅಜಿತ್ ಅವರನ್ನು ಟೀಕಿಸುವ ಮೂಲಕ ಸುದ್ದಿಯಲ್ಲಿರುವ ಮೀರಾ ಮಿಥುನ್
ಇದೀಗ ನಿತ್ಯಾನಂದನನ್ನು ಹೊಗಳುವ ಮೂಲಕ ಮತ್ತೊಮ್ಮೆ ಮೀರಾ ಮಿಥುನ್ ಸಂಚಲನ ಸೃಷ್ಟಿಸಿದ್ದಾರೆ.
ನಾನೂ ಕೂಡಾ ಆದಷ್ಟು ಬೇಗ ಕೈಲಾಸ ಕ್ಕೆ ತೆರಳಲು ಕಾತುರಳಾಗಿದ್ದೇನೆ ಎಂದು ಮೀರಾ ಮಿಥುನ್ ಹೇಳಿಕೊಂಡಿದ್ದಾರೆ.
ನಿತ್ಯಾನಂದನ ಕೈಲಾಸ ದೇಶವನ್ನು ಮೀರಾ ಮಿಥುನ್ ಕೊಂಡಾಡಿದ್ದಾರೆ
ನಿತ್ಯಾನಂದನನ್ನು ಎಲ್ಲರೂ ಟೀಕಿಸುತ್ತಿದ್ದಾರೆ. ಆದರೆ ಕೈಲಾಸ ದೇಶದ ಮುಖ್ಯಸ್ಥರಾಗಿ ದಿನ ದಿನಕ್ಕೂ ಬಲಿಷ್ಟಗೊಳ್ಳುತ್ತಿದ್ದಾರೆ ಎಂದು ಮೀರಾ ಮಿಥುನ್ ಹೊಗಳಿ ಅಟ್ಟಕ್ಕೆ ಏರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ