ಸಮಂತಾ ವಿಚ್ಚೇದನದ ಬಳಿಕ ಸಂಪೂರ್ಣ ಸ್ವತಂತ್ರ್ಯವಾಗಿ ಜೀವನ ಸಾಗಿಸುತ್ತಿದ್ದಾರೆ. ಐಟಂ ಸಾಂಗ್ಸ್ ಜೊತೆಗೆ ಬಾಲಿವುಡ್ , ಹಾಲಿವುಡ್ ಸಿನಿಮಾಗಳಲ್ಲೂ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಇತ್ತೀಚೆಗೆ ಸಮಂತಾ, ಗೋವಾ ಕಡಲ ತಡಿಯಲ್ಲಿ ಬಿಕಿನಿ ಧರಿಸಿ ಸಂತದ ಪಟ್ಟಿದ್ದಾರೆ.ಇವರ ಜೊತೆ ಸ್ನೇಹಿತೆಯರಾದ ಶಿಲ್ಪಾರೆಡ್ಡಿ, ವಾಸುಕಿ ಪುಂಜ್ ಜೊತೆ ಸೇರಿ ರಿಲಾಕ್ಸ್ ಮೂಡ್ನಲ್ಲಿದ್ದಾರೆ.ಈ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹೊಸ ವರ್ಷವನ್ನು ಗೋವಾದಲ್ಲೇ ಆಚರಿಸಲಿದ್ದಾರೆಂದು ಹೇಳಲಾಗುತ್ತಿದೆ.ತೆಲುಗಿನ ನಟ ಚೈತನ್ಯ ಮತ್ತು ಸಮಂತಾ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.ಇತ್ತೀಚೆಗೆ ಬಿಡುಗಡೆಯಾದ ಪುಷ್ಪ ಸಿನಿಮಾದಲ್ಲೂ ಸಹ ಒಂದು ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ.ಸಮಂತಾಸಮಂತಾಸಮಂತಾಸಮಂತಾಸಮಂತಾ