ಬಿಗ್‌ಬಾಸ್ ಮಾಜಿ ಸ್ಪರ್ಧಿ ಚೈತ್ರ ಕೊಟ್ಟೂರು ಕನ್ನಡದ ಆಲ್ಬಂ ವಿಡಿಯೋ ಸಾಂಗ್ ನಲ್ಲಿ ಹೆಜ್ಜೆ ಹಾಕಿದ್ದು ಈ ವಿಡಿಯೋ ಇದೀಗ ಯೂಟ್ಯೂಬ್ ನಲ್ಲಿ ಹಲ್ ಚಲ್ ಸೃಷ್ಟಿಸಿದೆ.
ಹುಡುಗರು ತುಂಬಾ ಒಳ್ಳೆವ್ರು ಆಲ್ಬಂ ವಿಡಿಯೋ ಸಾಂಗ್ ನಲ್ಲಿ ಚೈತ್ರ ಕೊಟ್ಟೂರು ಬೊಲ್ಡ್ ಆಗಿ ಹೆಜ್ಜೆ ಹಾಕಿದ್ದಾರೆ.ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.ಚೈತ್ರ ಕೊಟ್ಟೂರುಚೈತ್ರ ಕೊಟ್ಟೂರುಚೈತ್ರ ಕೊಟ್ಟೂರುಚೈತ್ರ ಕೊಟ್ಟೂರುಚೈತ್ರ ಕೊಟ್ಟೂರುಚೈತ್ರ ಕೊಟ್ಟರುಚೈತ್ರ ಕೊಟ್ಟೂರುಚೈತ್ರ ಕೊಟ್ಟೂರುಚೈತ್ರ ಕೊಟ್ಟೂರುಚೈತ್ರ ಕೊಟ್ಟೂರು