ಫೆಬ್ರವರಿ 18ರಂದು ಮಹಾ ಶಿವರಾತ್ರಿಯನ್ನು ಆಚರಿಸಲಾಯಿತು. ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಶಿವ ದೇವಾಲಯಗಳಿಗೆ ಭೇಟಿ ನೀಡಿ ಶಿವನಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಮಂಗಳಕರ ಸಂದರ್ಭವನ್ನು ಆಚರಿಸಿದರೆ, ಇತರರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಅಭಿಮಾನಿಗಳಿಗೆ ತಮ್ಮ ಶುಭಾಶಯಗಳನ್ನು ಸಲ್ಲಿಸಿದರು. ಫೋಟೋ ಕೃಪೆ:
ನಟಿ ಅಮಲಾ ಪೌಲ್ ಕೂಡ ಮಹಾ ಶಿವರಾತ್ರಿಯ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 31 ವರ್ಷದ ಅವರು ಇಂಡೋನೇಷ್ಯಾದ ಬಾಲಿಯಲ್ಲಿರುವ ಪುರಾ ಗುನುಂಗ್ ಕಾವಿ ಸೆಬಾತು ಪವಿತ್ರ ಮಂದಿರಕ್ಕೆ ಭೇಟಿ ನೀಡಿದ್ದರು.ಪವಿತ್ರ ಕ್ಷೇತ್ರದಲ್ಲಿ ಸ್ನಾನ ಮಾಡುತ್ತಿರುವ ಚಿತ್ರಗಳನ್ನು Instagram ಹಾಕಿದ್ದಾರೆ. ಅಮಲಾ ಅವರು ಶಿವನ ಆಶೀರ್ವಾದವನ್ನು ಕೋರಿ ಫೋಟೋಗಳ ಜೊತೆಗೆ ಪವಿತ್ರ ಪ್ರಾರ್ಥನೆಯನ್ನು ಬರೆದಿದ್ದಾರೆ.ಅಮಲಾ ಪೌಲ್ಅಮಲಾ ಪೌಲ್ಅಮಲಾ ಪೌಲ್