ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಅಂಡಮಾನ್ ದ್ವೀಪದಲ್ಲಿನ ರೆಸಾರ್ಟ್ ವೊಂದರ ಕೊಳವೊಂದರಲ್ಲಿ ಕೊರೆಯುವ ಚಳಿಯಲ್ಲಿ ಬಿಕಿನಿಯಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿ ಮಾಡಿದ್ದಾರೆ.
ಕೊಳದಲ್ಲಿ ಬಿಕಿನಿಯಲ್ಲಿ ಫೋಟೋಗೆ ಪೋಸ್ ನೀಡಿರುವುದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆನೀರಿನ ಕೊಳದಲ್ಲಿ ಆನಂದಿಸುತ್ತಿರುವ ಮಲ್ಲಿಕಾ ಶೆರಾವತ್ಯಾವಗಾಲೂ ವರ್ಣರಂಜಿತವಾಗಿ ಕಾಣಿಸಿಕೊಳ್ಳುವ ಮಲ್ಲಿಕಾಬೀಚ್ ವೊಂದರಲ್ಲಿ ಫೋಟೋಗೆ ಪೋಸ್ ನೀಡಿರುವ ಮಲ್ಲಿಕಾ ಶೆರಾವತ್ಪಾರ್ಟಿಯೊಂದರಲ್ಲಿ ಮಲ್ಲಿಕಾ ಶೆರಾವತ್ಭಾರತದಲ್ಲಿನ ಮತ್ತೊಂದು ಕಡೆ ನೀರಿನಲ್ಲಿ ಆನಂದಿಸುತ್ತಿರುವ ಮಲ್ಲಿಕಾ ಶೆರಾವತ್