ಬೆಂಗಳೂರಿನಲ್ಲಿ ನಡೆದ ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿಡಪ್ಪ ವಿವಾಹ ಆರತಕ್ಷತೆಗೆ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಹಿಡಿದು ಅನೇಕ ರಾಜಕೀಯ ನಾಯಕರು, ಸಿನಿಮಾ ಕಲಾವಿದರ ದಂಡೇ ಹರಿದುಬಂದಿತ್ತು. 
ಸಿನಿಮಾ

'ಅಭಿವಾ' ವಿವಾಹ ಆರತಕ್ಷತೆಯ ಮತ್ತಷ್ಟು ಫೋಟೋಗಳು

ಬೆಂಗಳೂರಿನಲ್ಲಿ ನಡೆದ ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿಡಪ್ಪ ವಿವಾಹ ಆರತಕ್ಷತೆಗೆ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಹಿಡಿದು ಅನೇಕ ರಾಜಕೀಯ ನಾಯಕರು, ಸಿನಿಮಾ ಕಲಾವಿದರ ದಂಡೇ ಹರಿದುಬಂದಿತ್ತು.

ನಟ ರಿಷಬ್ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ಕುಟುಂಬ ನವ ವಧು ವರರಿಗೆ ವಿಶ್ ಮಾಡಿದ್ದು ಹೀಗೆ
ರಿಷಬ್ ಶೆಟ್ಟಿ ದಂಪತಿ
ನಟಿ ಆಶಿಕಾ ರಂಗನಾಥ್ ತಾಯಿಯೊಂದಿಗೆ ಆಗಮನ
ನಟಿ ನಿಶ್ವಿಕಾ ನಾಯ್ಡು
ಮೋಹಕ ತಾರೆ ರಮ್ಯ ರಿಸೆಪ್ಷನ್ ಗೆ ತೆರಳುವ ಮುನ್ನ ಫೋಟೋ ತೆಗೆಸಿಕೊಂಡಿದ್ದು ಹೀಗೆ
ನಟಿ ರಮ್ಯಾ ಕೇಸರಿ ಬಣ್ಣದ ಗ್ಲಾಮರ್ ಸೀರೆ-ಬ್ಲೌಸ್ ನಲ್ಲಿ ಮಿಂಚಿದರು
ಸುಮಲತಾ, ಅಭಿಷೇಕ್ ಮತ್ತು ಅವಿವಾ ತಂದೆ-ತಾಯಿ ಜೊತೆ
ಆರತಕ್ಷತೆಗೆ ಬೆಂಗಳೂರು ಅರಮನೆ ಮೈದಾನದ ತ್ರಿಪುರ ವಾಸಿನಿ ಗೇಟ್ ನ ವೇದಿಕೆ ಅಲಂಕಾರಗೊಂಡಿದ್ದು ಹೀಗೆ
ಆರತಕ್ಷತೆಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಮಾಗಮ
ಸಿಎಂ ಸಿದ್ದರಾಮಯ್ಯ ಪಾನಿಪುರಿ ಸೇವಿಸಿದ ಸ್ಟೈಲ್ ನೋಡಿ
ವಧು-ವರರನ್ನು ಬಾಯ್ತುಂಬಾ ನಕ್ಕು ಹರಸಿದ ಸಿಎಂ ಸಿದ್ದರಾಮಯ್ಯ
ಆರತಕ್ಷತೆಗೆ ಆಗಮಿಸಿದ ಬಾಲಿವುಡ್ ನಟ ಶತ್ರುಘ್ನ ಸಿನ್ಹ ಮತ್ತು ದಕ್ಷಿಣ ಭಾರತದ ಖ್ಯಾತ ನಟ ಚಿರಂಜೀವಿ ದಂಪತಿ
ವಧು ಜೊತೆ ಮೋಹಕ ತಾರೆ ರಮ್ಯ
ನಟ ರಾಘವೇಂದ್ರ ರಾಜ್ ಕುಮಾರ್ ವಧು ವರರನ್ನು ಹರಸಿದರು
ಸುಮಲತಾರ ದೊಡ್ಮಗ ಎಂದೇ ಕರೆಯಲ್ಪಡುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ವೇದಿಕೆಗೆ ಬಂದು ತಮ್ಮನ ಆರತಕ್ಷತೆಯಲ್ಲಿ ಕಂಗೊಳಿಸಿದ್ದು ಹೀಗೆ.
ತಮ್ಮ ಅಭಿಷೇಕ್ ಮತ್ತು ಸುಮಮ್ಮರನ್ನು ಪ್ರೀತಿಯಿಂದ ಮುದ್ದಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಆರತಕ್ಷತೆಗೆ ಬಂದಿದ್ದ ಬಾಲಿವುಡ್ ನಟ ಜಾಕಿಶ್ರಾಫ್
ವೇದಿಕೆ ಪಕ್ಕ ದಿವಂಗತ ಅಂಬರೀಷ್ ಫೋಟೋ
ರಿಷಬ್ ಶೆಟ್ಟಿ ದಂಪತಿ ಜೊತೆ
ರಿಷಬ್ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ಕುಟುಂಬ ಆರತಕ್ಷತೆಯಲ್ಲಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?