ಐಶ್ವರ್ಯಾ ರೈ ಬಚ್ಚನ್ ಅವರು ಪ್ಯಾರಿಸ್ ಫ್ಯಾಷನ್ ವೀಕ್​ನಲ್ಲಿ ಭಾಗವಹಿಸಿದ್ದು ಅವರು ಧರಿಸಿರುವ ಗೌನ್, ರ್ಯಾಂಪ್ ವಾಕ್ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. 
ಸಿನಿಮಾ

ಪ್ಯಾರಿಸ್ ಫ್ಯಾಷನ್ ವೀಕ್​ನಲ್ಲಿ ಹೆಜ್ಜೆ ಹಾಕಿದ ಐಶ್ವರ್ಯಾ ರೈ ಬಚ್ಚನ್

ಐಶ್ವರ್ಯಾ ರೈ ಬಚ್ಚನ್ ಅವರು ಪ್ಯಾರಿಸ್ ಫ್ಯಾಷನ್ ವೀಕ್​ನಲ್ಲಿ ಭಾಗವಹಿಸಿದ್ದು ಅವರು ಧರಿಸಿರುವ ಗೌನ್, ರ್ಯಾಂಪ್ ವಾಕ್ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ

ಈ 49ರ ವಯಸ್ಸಿನಲ್ಲಿಯೂ ಅವರ ಸೌಂದರ್ಯ ಕಂಡು ಅಭಿಮಾನಿಗಳು ವಾರೆವ್ಹಾ ಎನ್ನುತ್ತಿದ್ದಾರೆ.
ನಟಿ ಗೋಲ್ಡ್ ಶೈನಿಂಗ್ ಶಿಮ್ಮೆರಿಂಗ್ ಕೇಪ್ ಗೌನ್ ಧರಿಸಿಕೊಂಡಿದ್ದರು. ಐಶ್ವರ್ಯಾ ಅವರು ಪ್ರತಿಬಾರಿಯೂ ಲಾರಿಯಲ್ ಆಯೋಜಿಸುವ ಫ್ಯಾಷನ್ ಶೋನಲ್ಲಿ ತಪ್ಪದೆ ಭಾಗವಹಿಸುತ್ತಾರೆ. ಈ ವರ್ಷ ಅವರು ಗೋಲ್ಡನ್ ಔಟ್​ಫಿಟ್ ಧರಿಸಿದದ್ದರು.
ನಟಿ ಫೋಟೋಗಳನ್ನು ನೋಡಿದ ನೆಟ್ಟಿಗರು ಗೋಲ್ಡನ್ ಗರ್ಲ್ ಎಂದು ಹೊಗಳುತ್ತಿದ್ದಾರೆ. ಐಫೆಲ್ ಟವರ್​ಗೆ ಐಶ್ವರ್ಯಾ ಅವರು ಗ್ಲಾಮ್ ತಂದಿದ್ದಾರೆ ಎಂದಿದ್ದಾರೆ ಇನ್ನೊಬ್ಬರು.
ನಟಿಯ ಗೌನ್​ನಲ್ಲಿ ಗೋಲ್ಡನ್ ಫೀಚರ್​ಗಳಿದ್ದವು. ಎಂಬ್ರಾಯ್ಡರಿ, ಡಿಸೈನ್​​ಗಳು ಗೌನ್​ನ ಅಂದ ಹೆಚ್ಚಿಸಿತ್ತು. ನಟಿ ಧರಿಸಿದ್ದ ಬಾಡಿಕಾನ್ ಗೌನ್ ತುಂಬಾ ಆಕರ್ಷಕವಾಗಿ ಕಾಣಿಸಿದ್ದು ನಟಿ ಇದರಲ್ಲಿ ಮುದ್ದಾಗಿ ಕಾಣಿಸಿದ್ದಾರೆ.
ಐಶ್ವರ್ಯಾ ಜೊತೆಗೆ ಅವರ ಮಗಳು ಆರಾಧ್ಯ ಕೂಡ ಹೋಗಿದ್ದು ಏರ್ ಪೋರ್ಟ್ ನ ಫೋಟೋ, ವಿಡಿಯೊಗಳು ಸಾಕಷ್ಟು ಹರಿದಾಡುತ್ತಿವೆ. ಫ್ಯಾಶನ್ ಶೋಗೆ ಸಿದ್ದವಾಗುತ್ತಿರುವ ಐಶ್ವರ್ಯಾ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT