ವಾಯವ್ಯ ಮುಂಬೈನ ಉತ್ತರ ಬಾಂಬೆ ಸರ್ಬೋಜನಿನ್ ದುರ್ಗಾ ಪೂಜೆಗೆ ಚಲನಚಿತ್ರ ತಾರೆಯರು ಆಗಮಿಸಿ ಪ್ರಾರ್ಥನೆ, ಫ್ಯಾಷನ್, ನೃತ್ಯ ಮತ್ತು ಭೋಗ್‌ಗಳೊಂದಿಗೆ ಹಬ್ಬವನ್ನು ಆಚರಿಸಿದರು.
ಖುಷಿಯ ಮೂಡ್ ನಲ್ಲಿ ನಟಿ ಕಾಜೊಲ್ಸೋದರಿ ತನುಷಾ ಜೊತೆ ಕಾಜೊಲ್ಕಿಯಾರ ಅಡ್ವಾಣಿಶಾರ್ವರಿಪುತ್ರಿ ಇಶಾ ಡಿಯೋಲ್ ಜೊತೆ ಹೇಮ ಮಾಲಿನಿಕಪಿಲ್ ಶರ್ಮಾ ಶೋ ಖ್ಯಾತಿಯ ಸುಮೋನ ಚಕ್ರವರ್ತಿಕುಟುಂಬ ಜೊತೆ ಶರ್ಬಾನಿ ಮುಖರ್ಜಿದೇಬ್ ಮುಖರ್ಜಿ ಜೊತೆ ಕಾಜೊಲ್, ತನಿಷಾಭೋಗ್ ಬಡಿಸುತ್ತಿರುವ ತನಿಷಾ ಮುಖರ್ಜಿರೂಪಾ ಗಂಗೂಲಿಮಿಖಾ ಸಿಂಗ್ ಗಾಯನರಾಣಿ ಮುಖರ್ಜಿಕಾಜೋಲ್ಇಮ್ತಿಯಾಸ್ ಆಲಿಅನುರಾಗ್ ಬಸು-ಪಿಯಾ ಮುಖರ್ಜಿಆಶುತೋಷ್ ಗೌರಿಕರ್ ಪತ್ನಿ ಸುನಿತಾ ಗೌರಿಕರ್ ಹಾಗೂ ಪುತ್ರ ವಿಶ್ವಾಂಗ್ ಜೊತೆಡಾ ಮಧು ಚೋಪ್ರಾದಿವ್ಯಾ ದತ್ತ ಮಕ್ಕಳೊಂದಿಗೆರಾಖಿ ಸಾವಂತ್ಸುಶ್ಮಿತಾ ಸೇನ್ ಮಕ್ಕಳ ಜೊತೆನೃತ್ಯನಿರತ ಸುಶ್ಮಿತಾ ಸೇನ್ಪುತ್ರಿಯರ ಜೊತೆ ತನುಜಾಜಯಾ ಬಚ್ಚನ್ ಜೊತೆ ಕಾಜೊಲ್ ಕುಟುಂಬಸ್ಥರು