ಕರ್ನಾಟಕದಲ್ಲಿ ಮೇ 10ರ ಬೆಳಿಗ್ಗೆ 6ರಿಂದ 14 ದಿನಗಳ ಲಾಕ್‌ಡೌನ್ ಘೋಷಿಸಲಾಗಿದೆ. ಜನರು ರಸ್ತೆಗೆ ಬರುವುದನ್ನು ತಡೆಯುವ ಪ್ರಯತ್ನದಲ್ಲಿ ವಾಹನ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸರಕು ವಾಹನಗಳು ಮತ್ತು ಮನೆ ವಿತರಣಾ ಸೇವಾ ಪೂರೈಕೆದಾರರಿಗೆ ವಿನಾಯಿತಿ ನೀಡಲಾಗಿದೆ.
ಆಟೋ-ಟ್ಯಾಕಿ ಬಂದ್ಎಲ್ಲಾ ಸಿನೆಮಾ ಹಾಲ್‌ಗಳು, ಶಾಪಿಂಗ್ ಮಾಲ್‌ಗಳು, ಜಿಮ್, ಕ್ರೀಡಾ ಸಂಕೀರ್ಣಗಳು, ಆಟದ ಮೈದಾನಗಳು, ಈಜುಕೊಳಗಳು, ಉದ್ಯಾನವನಗಳು, ಕ್ಲಬ್‌ಗಳು, ಬಾರ್‌ಗಳು ಮತ್ತು ಸಭಾಂಗಣಗಳು, ಅಸೆಂಬ್ಲಿ ಹಾಲ್‌ಗಳು ಮತ್ತು ಅಂತಹುದೇ ಸ್ಥಳಗಳನ್ನು ಮುಚ್ಚಲಾಗುವುದು.ವಸತಿ ಆರೋಗ್ಯ ಮತ್ತು ಇತರ ಸರ್ಕಾರಿ ಅಧಿಕಾರಿಗಳನ್ನು ಹೊರತುಪಡಿಸಿ, ಆತಿಥ್ಯ ಸೇವೆಗಳು, ಪ್ರವಾಸೋಧ್ಯಮ ಬಂದ್ಮೆಟ್ರೋ ಸೇವೆ ಸ್ಧಗಿತಶಾಲಾ-ಕಾಲೇಜುಗಳು ಬಂದ್ಎಲ್ಲಾ ಸಾಮಾಜಿಕ / ರಾಜಕೀಯ / ಕ್ರೀಡೆ / ಮನರಂಜನೆ / ಶೈಕ್ಷಣಿಕ / ಸಾಂಸ್ಕೃತಿಕ / ಧಾರ್ಮಿಕ ಕಾರ್ಯಗಳು ಮತ್ತು ಇತರ ಕೂಟಗಳ ನಿಷೇಧ.ಧಾರ್ಮಿಕ ಕ್ಷೇತ್ರಗಳು, ಜಾತ್ರೆಗಳು ಸ್ಧಗಿತಬ್ಯಾಂಕ್ ಮತ್ತು ಎಟಿಎಂ ಓಪನ್ತರಕಾರಿ ಅಂಗಡಿಗಳು ಓಪನ್ಆಸ್ಪತ್ರೆ ಓಪನ್ವಿಮಾನ ಮತ್ತು ರೈಲು ಟಿಕೆಟ್‌ಗಳು ನಿಗದಿತ ವಿಮಾನಗಳು ಮತ್ತು ರೈಲುಗಳನ್ನು ಹತ್ತಲು ವೈಯಕ್ತಿಕ ವಾಹನಗಳು / ಟ್ಯಾಕ್ಸಿಗಳು / ಕ್ಯಾಬ್ ಅಗ್ರಿಗೇಟರ್ಗಳು / ಆಟೋರಿಕ್ಷಾಗಳಿಂದ ವ್ಯಕ್ತಿಗಳ ಸಂಚಾರಕ್ಕೆ ಅವಕಾಶ.ಮಾಧ್ಯಮ, ಪತ್ರಕರ್ತರಿಗೆ ಅವಕಾಶಔಷಧಿ ಅಂಗಡಿಗಳು ಓಪನ್ಹಾಲು ಸರಬರಾಜಿಗೆ ಅವಕಾಶವಿದ್ಯುತ್ ಸಿಬ್ಬಂದಿಗೆ ಅವಕಾಶಹೋಟೆಲ್ ಗಳಿಂದ ಪಾರ್ಸೆಲ್ ಗೆ ಅವಕಾಶಇ-ಕಾಮರ್ಸ್ ಮೂಲಕ ಎಲ್ಲಾ ವಸ್ತುಗಳನ್ನು ತಲುಪಿಸಲು ಅನುಮತಿ.Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos