ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಅಂತಿಮ ವಿದಾಯ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಹಣೆಗೆ ಮುತ್ತಿಟ್ಟಿರುವುದು ಹೃದಯಸ್ಪರ್ಶಿಯಾಗಿತ್ತು.
ನಟ ಅಪ್ಪು ಮೃತದೇಹಕ್ಕೆ ಗೌರವ ಸಲ್ಲಿಸಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪಭಾವುಕರಾದ ಸಿಎಂ ಬಸವರಾಜ ಬೊಮ್ಮಾಯಿಪುನೀತ್ ಅವರ ಪತ್ನಿ-ಮಕ್ಕಳಿಗೆ ದೇಶದ ಧ್ವಜ ನೀಡಿದ ಕ್ಷಣಕುಶಾಲತೋಪು ಸಿಡಿಸಿ ಗೌರವಮುಖ್ಯಮಂತ್ರಿಗಳು ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದರು.ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೊದಲ್ಲಿ ಅಂತ್ಯಸಂಸ್ಕಾರಕ್ಕೆ ಸೇರಿದ ಗಣ್ಯರುಪುನೀತ್ ಅವರನ್ನು ಮಣ್ಣಲ್ಲಿ ಲೀನಗೊಳಿಸುವ ಮುನ್ನ ಗಣ್ಯರು ಅಂತಿಮ ನಮನ ಸಲ್ಲಿಸುತ್ತಿರುವುದುಕಂಠೀರವ ಸ್ಟುಡಿಯೊ ಹೊರಗೆ ಪೊಲೀಸರ ಕಾವಲುಕಟ್ಟಡಗಳ ಮೇಲೆ ಕುಳಿತು ನೋಡುತ್ತಿರುವ ಜನರುಕಟ್ಟಡಗಳ ಮೇಲೆ ನಿಂತು ನೋಡುತ್ತಿರುವ ಜನರ ದೃಶ್ಯಮರಗಳ ಮೇಲೆ ನಿಂತಿರುವ ಅಭಿಮಾನಿಗಳುರಾಷ್ಟ್ರಧ್ವಜವನ್ನು ಮೃತದೇಹದ ಮೇಲೆ ಇಟ್ಟಿರುವುದುನಿನ್ನೆ ಕಂಠೀರವ ಕ್ರೀಡಾಂಗಣದಲ್ಲಿ ಸೇರಿರುವ ಜನರುಕಂಠೀರವ ಕ್ರೀಡಾಂಗಣದಲ್ಲಿ ಮೃತದೇಹ ಸಾರ್ವಜನಿಕ ದರ್ಶನಕ್ಕೆ ಇಟ್ಟಿರುವುದುಕಂಠೀರವ ಕ್ರೀಡಾಂಗಣದಲ್ಲಿ ಮೃತದೇಹ ಸಾರ್ವಜನಿಕ ದರ್ಶನಕ್ಕೆ ಇಟ್ಟಿರುವುದುನಿನ್ನೆ ಹಿರಿಯ ನಟ ನಂಬೂದರಿ ಬಾಲಕೃಷ್ಣ ಅವರಿಂದ ಅಂತಿಮ ದರ್ಶನಜ್ಯೂನಿಯರ್ ಎನ್ ಟಿಆರ್ಮುಖ್ಯಮಂತ್ರಿ ಸೇರಿದಂತೆ ಹಲವರಿಂದ ಅಂತಿಮ ದರ್ಶನFollow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos