ಕರ್ನಾಟಕ

ಬೆಂಗಳೂರಿನಲ್ಲಿ ಒಂದೇ ದಿನದ ಮಳೆ ಸೃಷ್ಟಿಸಿದ ಅವಾಂತರದ ಚಿತ್ರಗಳು

Sumana Upadhyaya
ಬೆಂಗಳೂರಿನ ಜಯನಗರ, ಸೌತ್ ಎಂಡ್ ಸರ್ಕಲ್, ಜೆ.ಪಿ. ನಗರ, ಬನಶಂಕರಿ, ವಿಲ್ಸನ್ ಗಾರ್ಡನ್, ಟೌನ್ ಹಾಲ್, ಮೈಸೂರು ರಸ್ತೆ, ಕತ್ರಿಗುಪ್ಪೆ, ಪದ್ಮನಾಭನಗರ, ಮೆಜೆಸ್ಟಿಕ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜೋರು ಮಳೆಯಾಗಿದೆ.
ಬೆಂಗಳೂರಿನ ಜಯನಗರ, ಸೌತ್ ಎಂಡ್ ಸರ್ಕಲ್, ಜೆ.ಪಿ. ನಗರ, ಬನಶಂಕರಿ, ವಿಲ್ಸನ್ ಗಾರ್ಡನ್, ಟೌನ್ ಹಾಲ್, ಮೈಸೂರು ರಸ್ತೆ, ಕತ್ರಿಗುಪ್ಪೆ, ಪದ್ಮನಾಭನಗರ, ಮೆಜೆಸ್ಟಿಕ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜೋರು ಮಳೆಯಾಗಿದೆ.
ಮಲ್ಲೇಶ್ವರಂ, ಗುಟ್ಟಳ್ಳಿ, ವಸಂತನಗರ, ಶೇಷಾದ್ರಿ ರಸ್ತೆ ಕೆಲವು ಕಡೆ ಮಳೆ ಬೀಳುತ್ತಿರುವ ಕಾರಣದಿಂದಾಗಿ ಪವರ್ ಕಟ್ ಸಮಸ್ಯೆ ಎದುರಾಗಿತ್ತು.
ಬನಶಂಕರಿಯಲ್ಲಿ ಮನೆಯೊಳಗೆ ನೀರು ನುಗ್ಗಿದ ನಂತರ ಗೃಹಿಣಿ ಪಡುವ ಅವಸ್ಥೆ
ಬನಶಂಕರಿಯ ಕಾಮಾಕ್ಯ ಥಿಯೇಟರ್ ಬಳಿಯ ಮನೆಯೊಂದಕ್ಕೆ ನೀರು ನುಗ್ಗಿ ನಂತರದ ದೃಶ್ಯ
ಬೆಂಗಳೂರಿನ ತಗ್ಗು ಪ್ರದೇಶಗಳ ಮನೆಗೆ ನುಗ್ಗಿದ ನೀರು
ಮಳೆ ನಿಂತ ನಂತರದ ಸ್ಥಿತಿ
ಬನಶಂಕರಿಯ ಕಾಮಾಕ್ಯ ಥಿಯೇಟರ್ ಬಳಿ ಮೊನ್ನೆ ಗುರುವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಭಾರತ್ ಗ್ಯಾಸ್ ಏಜೆನ್ಸಿಯ ಗ್ಯಾಸ್ ಸಿಲೆಂಡರ್ ಗಳು ನೀರಿನಲ್ಲಿ ತೇಲುತ್ತಿರುವುದು ಕಾಣಬಹುದು.
ಜೆಸಿಬಿ ಮೂಲಕ ಅವಾಂತರಗಳನ್ನು ಸರಿಪಡಿಸುತ್ತಿರುವುದು
ಬಿಬಿಎಂಪಿ ಕಾರ್ಮಿಕರು ತೆರವು, ಸ್ವಚ್ಛತೆ ಕಾರ್ಯದಲ್ಲಿ ಮಳೆ ನಿಂತ ಮರುದಿನ ನಿರತರಾಗಿರುವುದು
ಜೆಸಿಬಿ ಮೂಲಕ ತೆರವು, ಸ್ವಚ್ಛತೆ
ಮಳೆ ನಿಂತ ನಂತರ ಬಿಬಿಎಂಪಿ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವುದು
ಮಳೆಗೆ ರಾಜಕಾಲುವೆಯಿಂದ ಕೊಚ್ಚೆ ಉಕ್ಕಿ ಬಂದಿರುವುದು
ಮಳೆಗೆ ಮರದ ಕೊಂಬೆಗಳು ಧರೆಗುರುಳಿ ವಾಹನದ ಮೇಲೆ ಬಿದ್ದಿರುವುದು
ಧಾರಾಕಾರ ಮಳೆಯಿಂದ ರಸ್ತೆಯಲ್ಲಿ ತುಂಬಿಕೊಂಡ ನೀರು
ಬೆಂಗಳೂರಿನಲ್ಲಿ ಸುರಿದ ಸತತ ಮಳೆ
ಚಿಕ್ಕಲ್ಲಸಂದ್ರ ವಾರ್ಡ್ ರಾಜಕಾಲುವೆಯಲ್ಲಿ ನೀರು ಹೋಗಲು ಸಾಧ್ಯವಾಗದೆ ಉಕ್ಕಿ ಕಾಮಾಕ್ಯ ಬಡಾವಣೆಯಲ್ಲಿರುವ ಆಸ್ಥ ಆರ್ಥೋ ಡರ್ಮಾ ಸೆಂಟರ್ ಆಸ್ಪತ್ರೆಗೆ ನುಗ್ಗಿದ ನೀರನ್ನು ಬಿಬಿಎಂಪಿ ಪೌರ ಕಾರ್ಮಿಕರು ಸ್ವಚ್ಛಗೊಳಿಸಿದರು.
SCROLL FOR NEXT