ಕರ್ನಾಟಕ

ಕರ್ನಾಟಕ ಚುನಾವಣೆ ಮತದಾನ: ಪ್ರಜಾಪ್ರಭುತ್ವ ಹಬ್ಬದಲ್ಲಿ ಪ್ರಮುಖ ರಾಜಕೀಯ ನಾಯಕರು ಭಾಗಿ

Sumana Upadhyaya
ಬೆಳಗಾವಿ ಜಿಲ್ಲೆಯ ಶಿಗ್ಗಾವಿಯಲ್ಲಿ ಹಕ್ಕು ಚಲಾಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಂಬ
ಬೆಳಗಾವಿ ಜಿಲ್ಲೆಯ ಶಿಗ್ಗಾವಿಯಲ್ಲಿ ಹಕ್ಕು ಚಲಾಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಂಬ
ಹುಬ್ಬಳ್ಳಿಯ ಕುಸುಗಲ್ ರಸ್ತೆಯಲ್ಲಿರುವ ಎಸ್.ಬಿ.ಐ ಆಫೀಸರ್ಸ್ ಸೊಸೈಟಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ ಜಗದೀಶ್ ಶೆಟ್ಟರ್ ಕುಟುಂಬ
ವರುಣಾ ಕ್ಷೇತ್ರದ ಸಿದ್ದರಾಮನಹುಂಡಿಯಲ್ಲಿ ಸಿದ್ದರಾಮಯ್ಯ ಕುಟುಂಬ ಮತದಾನ
ಚಿಕ್ಕಬಳ್ಳಾಪುರದ ಪೆರೇಸಂದ್ರದ ಮತಗಟ್ಟೆಗೆ ತೆರಳಿ ಇಂದು ಕುಟುಂಬ ಸಮೇತ ಮತದಾನ ಮಾಡಲಾಯಿತು.
ಮತ ಚಲಾಯಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಮಾಗಡಿಯ ಬಿಡದಿಯಲ್ಲಿ ಹಕ್ಕು ಚಲಾಯಿಸಿದ ಹೆಚ್ ಡಿ ಕುಮಾರಸ್ವಾಮಿ ಕುಟುಂಬ
ಗಾಲಿ ಜನಾರ್ದನ ರೆಡ್ಡಿ
ಡಿ ಕೆ ಶಿವಕುಮಾರ್
ಹೊಳೆನರಸೀಪುರದ ಪಡುವಳಹಿಪ್ಪೆಯಲ್ಲಿ ಮತ ಚಲಾಯಿಸಿದ ಹೆಚ್ ಡಿ ರೇವಣ್ಣ ಕುಟುಂಬ
ಸಂಸದ ಪ್ರತಾಪ್ ಸಿಂಹ
ಹೆಚ್ ಕೆ ಪಾಟೀಲ್ ಕುಟುಂಬ
ಹಳಿಯಾಲದಲ್ಲಿ ಆರ್ ವಿ ದೇಶಪಾಂಡೆ ಕುಟುಂಬ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕುಟುಂಬಸ್ಥರು ಹುಬ್ಬಳ್ಳಿಯಲ್ಲಿಂದು ಮತ ಚಲಾಯಿಸಿದರು
ಮಂಗಳೂರಿನಲ್ಲಿ ಮಾಜಿ ಸಚಿವ ಯು ಟಿ ಖಾದರ್ ಕುಟುಂಬ
ಸಂಸದ ತೇಜಸ್ವಿ ಸೂರ್ಯ ತಂದೆ-ತಾಯಿ ಜೊತೆ
ಪ್ರಿಯಾಂಕ್ ಖರ್ಗೆ ಕುಟುಂಬ
ನಳಿನ್ ಕುಮಾರ್ ಕಟೀಲು
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
ಡಾ ಜಿ ಪರಮೇಶ್ವರ್ ತಮ್ಮ ಪತ್ನಿ ಜೊತೆಗೆ
ಹಕ್ಕು ಚಲಾಯಿಸಿದ ಮಲ್ಲಿಕಾರ್ಜುನ ಖರ್ಗೆ ದಂಪತಿ
SCROLL FOR NEXT