ಕರ್ನಾಟಕ

Mysuru Dasara 2023: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಝಗಮಗಿಸುತ್ತಿರುವ ವಿದ್ಯುತ್ ದೀಪಾಲಂಕಾರ

Srinivasamurthy VN
ಇಡೀ ಮೈಸೂರು ನಗರ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಜಂಬೂ ಸವಾರಿ ಹೋಗುವ ಮಾರ್ಗದುದ್ದಕ್ಕೂ ಲೈಟಿಂಗ್‌ ಅಳವಡಿಸಲಾಗಿದೆ.

ಬಲರಾಮ ದ್ವಾರದಿಂದ ಸಯ್ಯಾಜಿ ರಾವ್ ರಸ್ತೆಯ ಮೂಲಕ ಹೊರಟು ಬನ್ನಿ ಮಂಟಪ ತಲುಪುವವರೆಗೂ ವಿದ್ಯುತ್‌ ದೀಪಗಳನ್ನ ಅಳವಡಿಸಲಾಗಿದೆ.
ಕೆ.ಆರ್ ವೃತ್ತ, ಕೆ.ಆರ್.ಎಸ್ ಆಸ್ಪತ್ರೆ ವೃತ್ತ, ಅಬ್ದುಲ್ ಕಲಾಂ ವೃತ್ತ ಹಾಗೂ ಇನ್ನಿತರ ವೃತ್ತಗಳಿಗೆ ವಿಶೇಷವಾಗಿ ವಿದ್ಯುತ್‌ ದೀಪಗಳ ಅಲಂಕಾರ ಮಾಡಲಾಗಿದೆ.
ಜಂಬೂ ಸವಾರಿ ಸಂಚಾರ ಮಾಡುವ ರಸ್ತೆ 4 ಕಿ.ಮೀ ಉದ್ದದ ರಸ್ತೆಗೂ ಹೆಚ್ಚಿನ ಗಮನ ಹರಿಸಿ ಲೈಟಿಂಗ್‌ ಝಗಮಗಿಸುವಂತೆ ಮಾಡಲಾಗಿದೆ.
ದಸರಾ ಗೆ ಹೆಚ್ಚಿನ ಜನರನ್ನು ಅಕರ್ಷಣೆ ಮಾಡುವ ಉದ್ದೇಶದಿಂದ ಈ ಬಾರಿ ಸಂಜೆ 7 ರಿಂದ ರಾತ್ರಿ 11 ರವರೆಗೂ ವಿದ್ಯುತ್ ದೀಪಗಳು ಉರಿಯಲಿದೆ.
ಮೈಸೂರಿನಲ್ಲಿ ಝಗಮಗಿಸುತ್ತಿರುವ ವಿದ್ಯುತ್ ದೀಪಾಲಂಕಾರ

SCROLL FOR NEXT