ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ದಿ. ಪಂಡಿತ್ ಮದನ್ ಮೋಹನ್ ಮಾಳವೀಯಾ ಅವರಿಗೆ ಭಾರತ ರತ್ನ ಪ್ರಶಸ್ತಿ
11ನೇ ದುಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಖ್ಯಾತ ಗಾಯಕಿ ಆಶಾ ಭೋಂಸ್ಲೆ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ2014 ವರ್ಷದ ಬ್ರಾಡ್ ಮಾನ್ ಗೌರವಕ್ಕೆ ಸಚಿನ್ ತೆಂಡೂಲ್ಕರ್ ಮತ್ತು ಆಸ್ಟ್ರೇಲಿಯಾದ ಸ್ಟೀವ್ ವಾ ಪಾತ್ರರಾಗಿದ್ದಾರೆ.ಭಾರತ ಮೂಲದ ಭೌತ ಶಾಸ್ತ್ರಜ್ಞ ತೇಜಿಂದರ್ ಸಿಂಗ್ ವೀರ್ ದಿ ಅವರಿಗೆ ಗೌರವ ನೈಟ್ ಹುಡ್ಹಿಂದಿ ಭಾಷೆಯ ಕವಿ ಕೇದಾರ್ ನಾಥ್ ಸಿಂಗ್ ಅವರಿಗೆ 2013ನೇ ವರ್ಷದ ಜ್ಞಾನಪೀಠ ಪ್ರಶಸ್ತಿಬಾಲಿವುಡ್ ನಟ ಶಾರುಖ್ ಖಾನ್ ಗೆ 'ಕೈಟ್ ಆಫ್ ದ ಲಿಜನ್ ಆಫ್ ಆನರ್' ಗೌರವಜೀವಮಾನ ಸಾಧನೆಗಾಗಿ ಪಂಡಿತ್ ಜಸ್ ರಾಜ್ ಅವರಿಗೆ ಸುಮಿತ್ರಾ ಚರತ್ ರಾಮ್ ಪ್ರಶಸ್ತಿಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಜಪಾನ್ನ ಸರ್ವೋಚ್ಚ ಪ್ರಶಸ್ತಿ 'ದ ಗ್ರ್ಯಾಂಡ್ ಕಾರ್ಡನ್ ಆಫ್ ದ ಆರ್ಡರ್ ಆಫ್ ದ ಪೌಲೋನ್ವಿಯಾ ಫ್ವವರ್ಸ್ 2014' ಪ್ರದಾನಕ್ಯೂಬಾದ ಮಾಜಿ ನಾಯಕ ಫಿಡೆಲ್ ಅಲೆಜಾಂಡ್ರೋ ಕ್ಯಾಸ್ಟ್ರೋ ರುಜ್ ಅವರಿಗೆ ಕನ್ಫ್ಯೂಷಿಯಸ್ ಶಾಂತಿ ಪ್ರಶಸ್ತಿದ ಸ್ಟ್ರೈಟ್ ಟೈಮ್ಸ್ ನಿಂದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಏಷ್ಯನ್ ಆಫ್ ದ ಇಯರ್ ಗೌರವಈಜುಪಟು ಮೈಕಲ್ ಫೆಲ್ಫ್ಸ್ ಅವರಿಗೆ 2014 ಯುಎಸ್ಎ ಸ್ವಿಮಿಂಗ್ ಗೋಲ್ಡನ್ ಗೋಗಲ್ಸ್ ಅವಾರ್ಡ್ (ಮೇಲ್ ಅಥ್ಲೀಟ್ ಆಫ್ ದ ಇಯರ್ 2014 )ಸೆಪ್ಟೆಂಬರ್ 24 , 2014 ರಂದು ಮಂಗಳನ ಅಂಗಳಕ್ಕೆ ಮೊದಲ ಪ್ರಯತ್ನದಲ್ಲೇ ಮಾರ್ಸ್ ಆರ್ಬಿಟರ್ ಮಿಷನ್ (ಮಾಮ್) ಕಳುಹಿಸಿದ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು.2014 ಸೆಪ್ಟೆಂಬರ್ 22 ರಂದು ನಾಸಾದ ಮಾವೇನ್ ಮಂಗಳ ಕಕ್ಷೆಗೆ ಪ್ರವೇಶಮಿಸ್ ದಕ್ಷಿಣ ಆಫ್ರಿಕಾ ರೊಲೇನೇ ಸ್ಟ್ರೌಸ್ ಅವರಿಗೆ ಮಿಸ್ ವರ್ಲ್ಡ್ 2014 ಕಿರೀಟಖ್ಯಾತ ಕ್ರಿಕೆಟಿಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಸಿಎನ್ ಆರ್ ರಾವ್ ಅವರಿಗೆ ಭಾರತ ರತ್ನಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಆಶಾ ಭಟ್ ಅವರಿಗೆ ಮಿಸ್ ಸುಪ್ರಾ ನ್ಯಾಷನಲ್ 2014 ಕಿರೀಟಸಿನಿಮಾ ಸಾಹಿತಿ, ನಿರ್ದೇಶಕ ಗುಲ್ಜಾರ್ (ಸಂಪೂರಣ್ ಸಿಂಗ್ ಕಾರ್ಲಾ) ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ 2013ಐಎಸ್ಎಫ್ ಐನಲ್ಲಿ ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಗೆ ಇಂಡಿಯನ್ ಫಿಲ್ಮ್ ಪರ್ಸನಾಲಿಟಿ ಆಫ್ ದ ಇಯರ್ ಪ್ರಶಸ್ತಿನೋಬೆಲ್ ಪ್ರಶಸ್ತಿ 2014: ಸಾಮಾಜಿಕ ಕಾರ್ಯಕರ್ತ ಕೈಲಾಶ್ ಸತ್ಯಾರ್ಥಿ ಮತ್ತು ಪಾಕಿಸ್ತಾನದ ಮಲಾಲಾ ಯೂಸಫ್ ಜಾಯಿಗೆ ಶಾಂತಿ ಪ್ರಶಸ್ತಿಭಾರತದ ಯುವ ಗಣಿತ ಶಾಸ್ತ್ರಜ್ಞ ನಿಖಿಲ್ ಶ್ರೀವಾಸ್ತವ ಅವರಿಗೆ 2014 ಜಾರ್ಜ್ ಪೋಲ್ಯಾ ಪ್ರಶಸ್ತಿFollow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos