ದಿಗ್ವಿಜಯ್ ಸಿಂಗ್ಕಾಂಗ್ರೆಸ್ ಮುಖಂಡ'2008ರ ಬಾಟ್ಲಾ ಹೌಸ್ ಎನ್ಕೌಂಟರ್ ಪ್ರಕರಣ ನಕಲಿ ಎನ್ಕೌಂಟರ್ ಪ್ರಕರಣವಾಗಿದೆ'.'ರಾಷ್ಚ್ರೀಯತೆಯ ಸೋಗಿನಲ್ಲಿ ಸಂಘಪರಿವಾರ ಮುಸ್ಲಿಮರ ಮೇಲೆ ದಾಳಿ ನಡೆಸುತ್ತಿದೆ. ದೇಶಾದ್ಯಂತ ನಡೆದ ಹಲವು ಭಯೋತ್ಪಾದಕ ಪ್ರಕರಣಗಳಲ್ಲಿ ಆರೆಸ್ಸೆಸ್ ಶಾಮೀಲಾಗಿದೆ. ಅಜ್ಮೀರ್ ದರ್ಗ 
ಹಿನ್ನೋಟ 2014

ವಿವಾದಾತ್ಮಕ ಹೇಳಿಕೆಗಳು 2014

ಭೀಮ್ ಸಿಂಗ್ಬಿಹಾರದ ಮಾಜಿ ಸಚಿವ, ಜೆಡಿಯು ಮುಖಂಡ'ಪೊಲೀಸರು ಮತ್ತು ಯೋಧರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲೆಂದೇ ಸೇವೆಗೆ ಸೇರುತ್ತಾರೆ.'
ನರೇಂದ್ರ ಸಿಂಗ್ಬಿಹಾರದ ಮಾಜಿ ಸಚಿವ, ಜೆಡಿಯು ಮುಖಂಡ'ಯೋಧರ ಹತ್ಯೆ ವಿಚಾರದಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂದು ನನಗನ್ನಿಸುತ್ತಿಲ್ಲ'
ಅಜಿತ್ ಪವಾರ್ಮಹಾರಾಷ್ಟ್ರದ ಮಾಜಿ ಉಪ ಮುಖ್ಯಮಂತ್ರಿ, ಎನ್ ಸಿಪಿ ಮುಖಂಡ'ಹೌದು ಜಲಾಶಯಗಳಲ್ಲಿ ನೀರಿಲ್ಲ. ಮೂತ್ರ ವಿಸರ್ಜನೆ ಮಾಡಿ ಜಲಾಶಯ ಭರ್ತಿ ಮಾಡಬೇಕಿತ್ತೆ..?'
ನಿತಿನ್ ಗಡ್ಕರಿಕೇಂದ್ರ ಸಚಿವ, ಮಹಾರಾಷ್ಟ್ರ ಬಿಜೆಪಿ ಮುಖಂಡ'ಇತರೆ ಪಕ್ಷಗಳು ನೀಡುವ ಹಣ, ಹೆಂಡ, ಮಾಂಸದೂಟ ಇತ್ಯಾದಿಗಳೆಲ್ಲವನ್ನೂ ತೆಗೆದುಕೊಳ್ಳಿ. ಏಕೆಂದರೆ ಅದು ನಿಮ್ಮದೇ ಹಣ, ತೆರಿಗೆ ಹೆಸರಲ್ಲಿ ನೀವು ಸರ್ಕಾರಕ್ಕೆ ಕಟ್ಟಿದ ಹಣವನ್ನು ಅವರು ನಿಮಗೆ ನೀಡುತ್ತಿದ್ದಾರೆ ಅಷ್ಟೇ...'
ರಾಜ್ ಪಾಲ್ ಸಿಂಗ್ ಸೈನಿಬಿಎಸ್ಪಿ ರಾಜ್ಯಸಭಾ ಸದಸ್ಯ'ಹೆಣ್ಣು ಮಕ್ಕಳಿಗೆ ಮೊಬೈಲ್ ಕೊಡಬಾರದು. ಒಂದು ವೇಳೆ ಅವರ ಬಳಿ ಮೊಬೈಲ್ ಇದ್ದರೆ ಮೊದಲು ಅದನ್ನು ಕಿತ್ತುಕೊಳ್ಳಿ. ಮೊಬೈಲ್ ನಿಂದಲೇ ಹೆಣ್ಣುಮಕ್ಕಳು ಅಡ್ಡದಾರಿ ಹಿಡಿಯುತ್ತಿದ್ದಾರೆ. ಮೊಬೈಲ್ ಬಳಕೆ ಮಾಡದಿದ್ದರೇ ಅವರೇನೂ ಕಳೆದುಕೊಳ್ಳುವುದಿಲ್ಲ.'
ಕಪಿಲ್ ಸಿಬಲ್ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ'2ಜಿ ಪ್ರಕರಣದಿಂದಾಗಿ ಸರ್ಕಾರಕ್ಕೆ ಯಾವುದೇ ನಷ್ಟವಾಗಿಲ್ಲ. ಕೆಟ್ಟ ಲೆಕ್ಕಿಗನಿಂದ ಸಿಎಜಿ ವರದಿ ತಯಾರಾಗಿದೆ.'
ಸಲ್ಮಾನ್ ಖುರ್ಷೀದ್ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ'2ಜಿ ಹಗರಣ ಸಂಬಂಧ ಉಧ್ಯಮಿಗಳನ್ನು ಜೈಲಿಗಟ್ಟಿದರೆ, ಬಂಡವಾಳ ಹೂಡಿಕೆಗೆ ಹಿನ್ನಡೆಯಾಗುತ್ತದೆ. ಅಲ್ಲದೆ ಹೂಡಿಕೆದಾರರಲ್ಲಿ ನಿರಾಶೆ ಮೂಡಿಸಿದಂತಾಗುತ್ತದೆ'
ರಾಜ್ ಠಾಕ್ರೆಎಂಎನ್ಎಸ್ ಮುಖ್ಯಸ್ಥ'ಮುಂಬೈನಲ್ಲಿ ಉತ್ತರ ಭಾರತೀಯರ ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದಲೇ ಭಯೋತ್ಪಾದನೆಯಂತಹ ಕೃತ್ಯಗಳು ಹೆಚ್ಚಾಗುತ್ತಿವೆ.'
ಬೇಣಿ ಪ್ರಸಾದ್ ವರ್ಮಾಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ'ಹಿಂದೂ ಮುಸ್ಲಿಮರನ್ನು ಬೇರ್ಪಡಿಸಿ, ಅವರ ನಡುವೆ ವಿಷದ ಬೀಜ ಬಿತ್ತುವ ವ್ಯಕ್ತಿ ಮನುಷ್ಯನಾಗಿರಲು ಸಾಧ್ಯವೇ ಇಲ್ಲ. ಆತ ರಾಕ್ಷಸ. ಗುಜರಾತ್ನಲ್ಲಿ ನಡೆದ ಸಾಮೂಹಿಕ ಮಾರಣ ಹೋಮವನ್ನು ನೀವು (ಮೋದಿ) ಪ್ರತಿಕ್ರಿಯೆ ಎನ್ನುತ್ತೀರಿ. ಕಾರಿನ ಚಕ್
ಅಬು ಅಜ್ಮಿಸಮಾಜವಾದಿ ಪಕ್ಷದ ಮುಖಂಡ'ಮದುವೆಯಾದ ಅಥವಾ ಮದುವೆಯಾಗದ ಯಾವುದೇ ಯುವತಿ ಅಥವಾ ಮಹಿಳೆ ತನಗರಿವಿದ್ದೋ ತನಗರಿವಿಲ್ಲದೆಯೋ ಬೇರೋಬ್ಬ ಪುರುಷನೊಂದಿಗೆ ಲೈಂಗಿಕ ಸಂಪರ್ಕ ನಡೆಸಿದರೆ (ಅತ್ಯಾಚಾರ) ಅಂತಹವರನ್ನು ಗಲ್ಲಿಗೇರಿಸಬೇಕು.'
ಆರ್ ಆರ್ ಪಾಟೀಲ್ಮಹಾರಾಷ್ಟ್ರದ ಮಾಜಿ ಸಚಿವ, ಎನ್ಸಿಪಿ ಮುಖಂಡ'ಪ್ರತಿಯೊಂದು ಮನೆಗೂ ಒಬ್ಬೊಬ್ಬ ಪೊಲೀಸರನ್ನು ನೇಮಿಸದರೂ ಕೂಡ ಅತ್ಯಾಚಾರದಂತಹ ಕೃತ್ಯವನ್ನು ತಡೆಯಲು ಸಾಧ್ಯವಿಲ್ಲ'
ಇಮ್ರಾನ್ ಮಸೂದ್ಉತ್ತರ ಪ್ರದೇಶದ ಸಹರಣ್ ಪುರ ಕಾಂಗ್ರೆಸ್ ಮುಖಂಡ'ನರೇಂದ್ರ ಮೋದಿ ಉತ್ತರಪ್ರದೇಶವನ್ನು ಗುಜರಾತ್ ಎಂದು ಭಾವಿಸಿದಂತಿದೆ. ಗುಜರಾತ್ನಲ್ಲಿ ಕೇವಲ ಶೇ.4ರಷ್ಟು ಮುಸ್ಲಿಮರಿದ್ದು, ಉತ್ತರ ಪ್ರದೇಶದಲ್ಲಿ ಶೇ.42ರಷ್ಟು ಮುಸಲ್ಮಾನ್ ಬಾಂಧವರಿದ್ದಾರೆ. ತೀರ ಕೆಳಮಟ್ಟದಿಂದ ಬಂದಿರುವ ನಾನು ಪ್ರಾಣ
ಮುಲಾಯಂ ಸಿಂಗ್ ಯಾದವ್ಸಮಾಜವಾದಿ ಪಕ್ಷದ ರಾಷ್ಟ್ರಾಧ್ಯಕ್ಷ'ಮಕ್ಕಳು ಎಂದ ಮೇಲೆ ತಪ್ಪು ಮಾಡುತ್ತಾರೆ. ರೇಪ್ ಮಾಡಿದರು ಎಂಬ ಚಿಕ್ಕ ವಿಚಾರಕ್ಕೇ ಅವರನ್ನು ಗಲ್ಲಿಗೇರಿಸುವುದು ಸರಿಯಲ್ಲ.'
ಅಮಿತ್ ಷಾಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ'ಮುಜಾಫರ್ ನಗರ ಗಲಭೆ ನಮ್ಮ ಸಮುದಾಯಕ್ಕಾದ ಅವಮಾನವಾಗಿದ್ದು, ಅವರ ವಿರುದ್ಧ ಚುನಾವಣೆಯಲ್ಲಿ ಬಿಜೆಪಿ ಮತ ಹಾಕುವ ಮೂಲಕ ಪ್ರತೀಕಾರ ತೀರಿಸಿಕೊಳ್ಳಿ'.
ಅಜಂಖಾನ್ಉತ್ತರ ಪ್ರದೇಶ ಸಮಾಜವಾದಿ ಮುಖಂಡ'ಮುಲಾಯಂಸಿಂಗ್ ಯಾದವ್ ಅವರ ಜನ್ಮದಿನಾಚರಣೆಗೆ ತಾಲಿಬಾನ್ ಉಗ್ರ ಸಂಘಟನೆ ಮತ್ತು ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಹಣ ನೀಡಿದ್ದಾನೆ'.'ಮುಸ್ಲಿಮರನ್ನು ಪ್ರೀತಿಸಬೇಕು ಏಕೆಂದರೆ ಕಾರ್ಗಿಲ್ ಗುಡ್ದದಲ್ಲಿ ಪಾಕಿಸ್ತಾನಿಯರನ್ನು ಸೋಲಿಸಿದ್ದು ಹ
ಸಾಧ್ವಿ ನಿರಂಜನ್ ಜ್ಯೋತಿಕೇಂದ್ರ ಸಚಿವೆ, ಉತ್ತರ ಪ್ರದೇಶದ ಫತೇಪುರ್ ಬಿಜೆಪಿ ಸಂಸದೆ'ದೆಹಲಿ ಜನತೆಗೆ ಶ್ರೀರಾಮಭಕ್ತರ ಸರ್ಕಾರ ಬೇಕೋ ಅಥವಾ ಅಕ್ರಮ ಸಂತಾನದವರ (ಸೋನಿಯಾ-ಕಾಂಗ್ರೆಸ್) ಸರ್ಕಾರ ಬೇಕೋ ನೀವೇ ನಿರ್ಧರಿಸಿ.''ಭಾರತದಲ್ಲಿನ ಎಲ್ಲ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರು ರಾಮನ ಮಕ್ಕಳು. ಇದನ್
ಜೀತನ್ ರಾಮ್ ಮಾಂಝಿಬಿಹಾರ ಮುಖ್ಯಮಂತ್ರಿ, ಜೆಡಿಯು ಮುಖಂಡ'ಬಡ ಜನರ ಜೀವದ ಜೊತೆ ಯಾರಾದರೂ ಆಟವಾಡಿದರೆ ಅಂತಹವರ ಕೈ ಕಡಿದು ಹಾಕುತ್ತೇನೆ.'
ತಪಸ್ ಪಾಲ್ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ'ಸಿಪಿಐ-ಎಂ ಕಾರ್ಯಕರ್ತರು ನಮ್ಮ ಟಿಎಂಸಿ ಕಾರ್ಯಕರ್ತರ ತಂಟೆಗೆ ಬಂದರೆ ನಾನು ನೋಡಿಕೊಂಡು ಸುಮ್ಮನೆ ಕೂರುವ ವ್ಯಕ್ತಿಯಲ್ಲ. ನನ್ನ ರಿವಾಲ್ವಾರ್ ತೆಗೆದು ಎಲ್ಲರನ್ನೂ ಗುಂಡಿಟ್ಟು ಕೊಂದುಹಾಕುತ್ತೇನೆ. ಯಾರಾದರೂ ನನ್ನ ಟಿಎಂಸಿ ಕಾರ್ಯಕರ್ತರ ಮನೆ, ಸಹೋದರಿ, ತಾ
ಯೋಗಿ ಆದಿತ್ಯಾನಾಥ್ಸಂಸದ, ಉತ್ತರ ಪ್ರದೇಶದ ಗೋರಖ್ ಪುರ ಬಿಜೆಪಿ ಮುಖಂಡ'ಮುಸ್ಲಿಂ ಯವಕ ಹಿಂದೂ ಯವತಿಯನ್ನು ಕರೆದುಕೊಂಂಡರೆ, ನಾವು 100 ಮುಸ್ಲಿಂ ಯವತಿಯರನ್ನು ಕರೆದುಕೊಳ್ಳುತ್ತೇವೆ. ನಮ್ಮ ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಪ್ರೀತಿಸಿ ಮದುವೆಯಾಗಬೇಕು. ಅವರನ್ನು ಹಿಂದೂಗಳನ್ನಾಗಿ ಪರಿವರ್ತಿಸಬೇ
ರಾಹುಲ್ ಗಾಂಧಿಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ'ಎನ್ನೆಷ್ಟು ದಿನ ಉತ್ತರ ಪ್ರದೇಶದ ಯುವಕರು ಹೋಗಿ ಮಹಾರಾಷ್ಟ್ರದ ಭಿಕ್ಷೆ ಕೇಳುತ್ತೀರಾ?'

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

No shortage of fuel: ಹಾರ್ಮುಜ್ ಜಲಸಂಧಿ ತಲುಪಿಸಬಹುದಾದ ತೈಲಕ್ಕಿಂತ ಹೆಚ್ಚಿನದ್ದು ಬೇರೆಡೆಯಿಂದ ಭಾರತ ತಲುಪಿದೆ; ಪೆಟ್ರೋಲಿಯಂ ಸಚಿವ

ಮಧ್ಯಪ್ರಾಚ್ಯ ಯುದ್ಧಗ್ರಸ್ತ: ತೈಲ, ಅನಿಲ ಪೂರೈಕೆ ವ್ಯತ್ಯಯ ಸಂಕಷ್ಟ; ಆದರೂ ರಹಸ್ಯ'ಭೂಗತ ಗುಹೆ'ಗಳಿಂದ ಭಾರತಕ್ಕೆ No Tension!

ನಮ್ಮ ಶಕ್ತಿ ಇರಾನ್ ನಿರ್ನಾಮಕ್ಕೆ ಮೀಸಲು, ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್ ಗಳಿಗೆ ಬೆಂಗಾವಲು ನೀಡಲ್ಲ: ಅಮೆರಿಕ

ಮಾರ್ಚ್ 16 ರಂದು ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಘೋಷಣೆ ಸಾಧ್ಯತೆ

ಬ್ರದರ್ ನಿಮಗೆ ತೊಂದರೆಯಾಗಿದ್ದರೆ ಇರಾನ್‌ಗೆ ಹೋಗಿ ಹೋರಾಡಿ: ಯುಪಿ ಪೊಲೀಸ್ ಅಧಿಕಾರಿ ಹೀಗೆ ಹೇಳಿದ್ದು ಯಾರಿಗೆ?

SCROLL FOR NEXT