ಸಚಿನ್, ಶೇನ್ ವಾರ್ನ್ ರ ಕನಸಿನ ಕ್ರಿಕೆಟ್ ಟೂರ್ನಿ ಆಲ್ ಸ್ಟಾರ್ ಕ್ರಿಕೆಟ್ ಲೀಗ್...
ನಿವೃತ್ತ ಕ್ರಿಕೆಟಿಗರಿಗಾಗಿ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಹಾಗೂ ಆಸ್ಟ್ರೇಲಿಯಾದ ಸ್ಪೀನ್ ಮಾಂತ್ರಿಕ ಶೇನ್ ವಾರ್ನ್ ರ ಕನಸಿನ ಟೂರ್ನಿ ಆಲ್ ಸ್ಟಾರ್ ಕ್ರಿಕೆಟ್ ಲೀಗ್ ನವೆಂಬರ್ ನಲ್ಲಿ ನಡೆಯಿತು. ಅಮ
ಪಂಕಜ್‍ಗೆ 15ನೇ ವಿಶ್ವ ಸ್ನೂಕರ್ ಪಟ್ಟ...
ಸ್ನೂಕರ್‍ನಲ್ಲಿ ಅಪೂರ್ವ ಸಾಧನೆ ಮಾಡಿರುವ ಕರ್ನಾಟಕದ ಪಂಕಜ್ ಅಡ್ವಾನಿ 2015ರಲ್ಲಿ 15ನೇ ವಿಶ್ವ ಸ್ನೂಕರ್ ಪಟ್ಟ ಗಿಟ್ಟಿಸಿಕೊಂಡರು. ಈ ಸಾಧನೆ ಮಾಡಿದ ಇನ್ನೊಬ್ಬ ಸ್ನೂಕರ್ ಆಟಗಾರನಿಲ್ಲ. ಹಲವು ವಿಶ್ವ ಚಾಂಪಿಯನ್ ಶಿಪ್‍ಗಳಲ್ಲಿ ತಮ್ಮ ಕ್ರೀಡಾ ಸಾ
ಮೇವೆದರ್‍ನ ಶತಮಾನದ ಪಂಚ್...
ಲಾಸ್‍ವೇಗಾಸ್‍ನಲ್ಲಿ ನಡೆದ
ಎಬಿಡಿ ವಿಲಿಯರ್ಸ್ ವೇಗದ ಶತಕಗಾರ...
ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿ'ವಿಲಿಯರ್ಸ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮರೆಯಲಾಗದ ಇತಿಹಾಸವೊಂದನ್ನು ನಿರ್ಮಿಸಿದ್ದಾರೆ. ಜೊಹಾನ್ಸ್‌ಬರ್ಗ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಅತೀ ವೇಗದ ಶತ
ಉಸೇನ್ ಬೋಸ್ಟ್ ಜಗತ್ತಿನ ವೇಗದ ಓಟಗಾರ...
ಜಮೈಕಾದ ದಿಗ್ಗಜ ಅಥ್ಲೀಟ್ ಉಸೇನ್ ಬೋಲ್ಟ್ ಮತ್ತೊಮ್ಮೆ ವಿಶ್ವ ಚಾಂಪಿಯನ್ ಕಿರೀಟ ಧರಿಸಿದ್ದಾರೆ. ಬೀಜಿಂಗ್ ವಿಶ್ವ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್ ಷಿಪ್ ನ ಪುರುಷರ ವಿಭಾಗದ 100, 200 ಮೀ ಸೇರಿದಂತೆ 10 ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದ
ಮುಂಬೈ ಇಂಡಿಯನ್ಸ್ ಐಪಿಎಲ್ ಟಿ-20 ಚಾಂಪಿಯನ್...
ಮುಂಬೈ ಇಂಡಿಯನ್ಸ್ ಆಟಗಾರರು 8ನೇ ಆವೃತ್ತಿಯ ಐಪಿಎಲ್ ಟಿ-20 ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸದೆಬಡ
ಭಾರತ ಕಿರಿಯ ತಂಡಕ್ಕೆ 8ನೇ ಏಷ್ಯಾಕಪ್ ಗೆದ್ದ ಸಂಭ್ರಮ...
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಪ್ರಾಬಲ್ಯ ಮೆರೆದ ಭಾರತ ಕಿರಿಯರ ಹಾಕಿ ತಂಡ 19 ವರ್ಷದವರ 8ನೇ ಏಷ್ಯಾಕಪ್ ಟೂರ್ನಿಯನ್ನು ಗೆದ್ದು ಸಂಭ್ರಮಿಸಿತು.
ಯು ಮುಂಬಾ ಪ್ರೊ ಕಬಡ್ಡಿ ಲೀಗ್ ಚಾಂಪಿಯನ್...
ಎರಡನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ಗೆದ್ದ ಯು ಮುಂಬಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.
ಲೂಯಿಸ್ ಹ್ಯಾಮಿಲ್ಟನ್ ವಿಶ್ವ ಚಾಂಪಿಯನ್...
ಅಮೆರಿಕದಲ್ಲಿ ನಡೆದ ಎಫ್ ಒನ್ ಕಾರ್ ರೇಸ್ ನಲ್ಲಿ ಧೂಳೆಬ್ಬಿಸಿದ ಲೂಯಿಸ್ ಹ್ಯಾಮಿಲ್ಟನ್ 3ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
ನ್ಯೂಜಿಲೆಂಡ್ ಗೆ 2015 ರಗ್ಬಿ ವಿಶ್ವಕಪ್...
2015ರ ರಗ್ಬಿ ವಿಶ್ವಕಪ್ ನ್ನು ನ್ಯೂಜಿಲೆಂಡ್ ಎತ್ತಿ ಹಿಡಿಯಿತು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ 34-17 ಅಂಕಗಳ ಅಂತರದಲ್ಲಿ ಮಣಿಸಿ ಜಯದ ನಗೆ ಬೀರಿತು.
ಗ್ರೀಕ್ ಡೋಪಿಂಗ್ ಹಗರಣ...
ವಿಶ್ವ ಕ್ರೀಡಾಲೋಕ ನಡುಗಿಸಿದ ಡೋಪಿಂಗ್ ವಿಷ ವರ್ತುಲ ಗ್ರೀಕ್ ನಲ್ಲಿ ನಡೆದಿತ್ತು. ವಿಶ್ವದ 5,000ಕ್ಕೂ ಹೆಚ್ಚು ಅಥ್ಲೀಟ್‌ಗಳ 12,000 ಕ್ಕೂ ಅಧಿಕ ರಕ್ತ ಪರೀಕ್ಷೆಯ ಮಾದರಿ ಸಂಗ್ರಹ ಸೋರಿಕೆಯಾಗುವ ಮೂಲಕ, 800ಕ್ಕೂ ಹೆಚ್ಚ ಅಥ್ಲೀಟ್‌ಗಳು ತಮ್ಮ ವೃತ್ತಿಜೀವನದಲ
ಆಸ್ಟ್ರೇಲಿಯಾ ಮಡಿಲಿಗೆ ದಾಖಲೆಯ 5ನೇ ವಿಶ್ವಕಪ್...
ಅತಿಥೇಯ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ತಂಡವನ್ನು ಮಣಿಸಿ 2015ನೇ ಸಾಲಿನ ಕ್ರಿಕೆಟ್ ವಿಶ್ವಕಪ್ ಅನ್ನು ಎತ್ತಿಹಿಡಿದೆ. ಆಸ್ಟ್ರೇಲಿಯಾ 5ನೇ ಬಾರಿ ವಿಶ್ವಕಪ್ ಗೆದ್ದ ಸಂಭ್ರಮ.
2015ರಲ್ಲಿ ಕ್ರಿಕೆಟ್ ಬದುಕಿಗೆ ಘಟಾನುಗಟಿಗಳ ವಿದಾಯ... 2015ರ ವಿಶ್ವಕಪ್ ನ್ನು ಆಸ್ಟ್ರೇಲಿಯಾ ಗೆದ್ದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಹಾಗೂ ವೇಗಿ ಜಹೀರ್ ಖಾನ್, ಆಸ್ಟ್ರೇಲಿಯಾದ ವೇಗಿ ಮಿಚೆಲ್ ಕ್ಲಾರ್ಕ್, ಶ್ರೀಲಂಕಾ ಬ್ಯಾಟ್ಸಐಪಿಎಲ್: ಚೆನ್ನೈ-ರಾಜಸ್ಥಾನ ಬದಲಿಗೆ ಪುಣೆ-ರಾಜ್ ಕೋಟ್...
ಇಂಡಿಯನ್ ಪ್ರಿಮಿಯರ್ ಲೀಗ್ ನ 6ನೇ ಆವೃತ್ತಿಯಲ್ಲಿ ನಡೆದಿದ್ದ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳನ್ನು 2 ವರ್ಷಗಳ ಕಾಲ ಅಮಾನತು ಮಾಡಲಾಗಿದೆ. ಈ ಜಾಗಭಾರತದಲ್ಲಿ ಟಿ20, ಏಕದಿನ ಸರಣಿ ಗೆದ್ದ ದಕ್ಷಿಣ ಆಫ್ರಿಕಾ...
ಎಬಿಡಿ ವಿಲಿಯರ್ಸ್ ಪಡೆ ಟೀಂ ಇಂಡಿಯಾ ವಿರುದ್ಧದ ಟಿ -20 ಹಾಗೂ ಏಕದಿನ ಸರಣಿಗಳನ್ನು ಮೊದಲ ಬಾರಿಗೆ ಕೈವಶ ಮಾಡಿಕೊಂಡಿದೆ. ಮೂರು ಟಿ20 ಪಂದ್ಯಗಳ ಪೈಕಿ ಎರಡು ಪಂದ್ಯಗಳನ್ನು ದಕ್ಷಿಣ ಆಫ್ರಿಕಾ ಗೆದ್ದಿತ್ತು. ಮೂರನೇ ಪಂದ್ಯ ಮಳೆಯಿಂದಾಗಿಫಿಫಾ ಹಗರಣ...
ಈ ವರ್ಷದ ಬಹು ದೊಡ್ಡ ಹಗರಣವೆಂದರೆ ಅಂತಾರಾಷ್ಟ್ರೀಯ ಫುಟ್ಬಾಲ್ ಫೆಡರೇಷನ್(ಫಿಫಾ) ಹಗರಣ. ಫಿಫಾ ಹಗರಣ ಬೆಳಕಿಗೆ ಬಂದ ಅನಂತರ ವಿಶ್ವ ಫುಟ್ಬಾಲ್ ನಲ್ಲಿ ಸಾಕಷ್ಟು ನಕಾರಾತ್ಮಕ ಬೆಳವಣಿಗೆಗಳು ಕಂಡುಬಂದಿವೆ. ಸೆಫ್ ಬ್ಲಾಟರ್ ಆಯ್ಕೆ, ಅನಂತರದ ದಿಢೀರ್ ರಾಜಿನಾಮೆ ಪ್ರಕರಣ ಫುಟ್ಬಾಲ್ ಲೋಕದಲ್ಲಿಸಾನಿಯಾ ಮಿರ್ಜಾ ವಿಜಯದ ನಗೆ...
2015 ಭಾರತದ ಅಗ್ರ ಶ್ರೇಯಾಂಕಿತೆ ಸಾನಿಯಾ ಮಿರ್ಜಾ ಅವರಿಗೆ ಅದೃಷ್ಠದ ವರ್ಷ. ಮಾರ್ಟಿನಾ ಹಿಂಗೀಸ್ ಜತೆ ಸೇರಿ ಸತತ 7 ಪ್ರಶಸ್ತಿಯಲ್ಲಿ ಚಾಂಪಿಯನ್ ಆಗಿದ್ದಾರೆ. ಇದೇ ವರ್ಷ ಸಾನಿಯಾ ಮಿರ್ಜಾ ಅವರಿಗೆ ಕೇಂದ್ರ ಸರ್ಕಾರ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸನಂ.1 ಸೈನಾ...
ಪ್ರತಿಷ್ಠಿತ ವಿಶ್ವ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಹೊಸದೊಂದು ಭಾಷ್ಯ ಬರೆದ ಕೀರ್ತಿಗೆ ದೇಶದ ನಂ.1 ಆಟಗಾರ್ತಿ ಸೈನಾ ನೆಹ್ವಾಲ್ ಪಾತ್ರರಾದರು. ಆಗಸ್ಟ್‍ನಲ್ಲಿ ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಸ್ಪೇನ್‍ನ ಕೆರೊಲಿನ ಮರಿನ್ ಎದುರು ಎರಡು ನೇರ ಗೇ