ಹಿನ್ನೋಟ 2015

2015 ನೇ ಸಾಲಿನ ನೊಬೆಲ್ ಪ್ರಶಸ್ತಿ ಪುರಸ್ಕೃತರು

Sumana Upadhyaya
ಸಾಹಿತ್ಯ: ಸ್ವೆಟ್ಲಾನಾ ಅಲೆಕ್ಸಿವಿಚ್  ಬೆಲಾರಸ್ ಪ್ರಜೆಯಾಗಿದ್ದು, ತನಿಖಾ ಪತ್ರಕರ್ತೆಯಾಗಿದ್ದಾರೆ. ರಷ್ಯಾ ಭಾಷೆಯಲ್ಲಿ ಬರೆಯುವ ಅವರು ಕಾಲ್ಪನಿಕವಲ್ಲದ ಕೃತಿಗಳ ಬರಹಗಾರ್ತಿ ಕೂಡ ಹೌದು. ಅವರ ತೀಕ್ಷ್ಣವಾದ ಬರಹಗಳಿಗೆ 2015ನೇ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿ ಸಿಕ್ಕಿದೆ.

<b>ಸಾಹಿತ್ಯ: </b>ಸ್ವೆಟ್ಲಾನಾ ಅಲೆಕ್ಸಿವಿಚ್  ಬೆಲಾರಸ್ ಪ್ರಜೆಯಾಗಿದ್ದು, ತನಿಖಾ ಪತ್ರಕರ್ತೆಯಾಗಿದ್ದಾರೆ. ರಷ್ಯಾ ಭಾಷೆಯಲ್ಲಿ ಬರೆಯುವ ಅವರು ಕಾಲ್ಪನಿಕವಲ್ಲದ ಕೃತಿಗಳ ಬರಹಗಾರ್ತಿ ಕೂಡ ಹೌದು. ಅವರ ತೀಕ್ಷ್ಣವಾದ ಬರಹಗಳಿಗೆ 2015ನೇ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿ ಸಿಕ್ಕಿದೆ.<br><br>
ವೈದ್ಯಕೀಯ: ತುಯೂಯು ( ಚೀನಾ): ಮಲೇರಿಯಾ ರೋಗ ನಿವಾರಣೆಯ ಚಿಕಿತ್ಸೆಗೆ ಸಂಬಂಧಿಸಿದ ಸಂಶೋಧನೆಗೆ. ವಿಲಿಯಮ್ ಚಾಪೆಲ್ ( ಐರೀಷ್ )ಹಾಗೂ ಸತೋಷಿ ಒಮುರಾ ( ಜಪಾನ್ ) : ‘ಅವೆರ್ ಮೆಕಟಿನ್’ ಎಂಬ ಹೊಸ ಔಷಧಿ ಕಂಡು ಹಿಡಿದದ್ದಕ್ಕೆ.

ಭೌತ ವಿಜ್ಞಾನ: ಜಪಾನಿನ ಭೌತ ವಿಜ್ಞಾನಿ ತಟಾಕಿ ಕಜಿತಾ ಮತ್ತು ಕೆನಡಾದ ಆರ್ಥೂರ್ ಬಿ ಮೆಕ್ ಡೊನಾಲ್ಡ್ .'ನ್ಯೂಟ್ರಿನೋ ಆಸ್ಕಿಲೇಷನ್' ಎಂಬ ವಿಚಾರದಲ್ಲಿ ಸಾಧನೆ ಮಾಡಿದ ಪ್ರಯುಕ್ತ.

ರಸಾಯನ ಶಾಸ್ತ್ರ: ಥಾಮಸ್ ಲಿಂಡ್ಹಲ್ , ಪೌಲ್ ಮೋದ್ರಿಚ್ ಮತ್ತು ಅಜೀಜ್ ಸಂಕರ್ ಅವರು ಡಿಎನ್ ಎ ಕುರಿತು ತಾಂತ್ರಿಕವಾಗಿ ಅಧ್ಯಯನ ನಡೆಸಿದ್ದಕ್ಕೆ.

ಅರ್ಥ ಶಾಸ್ತ್ರ: ಅಂಗಸ್ ಡಿಯಟನ್ ಅವರು ಬಡತನ, ಅಭಿವೃದ್ಧಿ ಮತ್ತು ಖರ್ಚುಗಳ ಕುರಿತು ವಿಶ್ಲೇಷಣಾತ್ಮಕವಾಗಿ ಅಧ್ಯಯನ ನಡೆಸಿದ್ದಕ್ಕೆ.

SCROLL FOR NEXT