ಪಾಕಿಸ್ತಾನದ ಲಾಹೋರ್ ನಲ್ಲಿನ ಐತಿಹಾಸಿಕ ಬಾದ್‌ಶಾಹಿ ಮಸೀದಿಯಲ್ಲಿ ಯುವತಿಯೊಬ್ಬಳು ಪ್ರಾರ್ಥನೆ ಸಲ್ಲಿಸುತ್ತಿರುವ ಚಿತ್ರ.
ಮುಸ್ಲಿಂರ ಪವಿತ್ರ ಸ್ಥಳ ಮೆಕ್ಕಾದಲ್ಲಿನ ಕಾಬಾ ಮಸೀದಿ ಸುತ್ತ ಯಾತ್ರಾರ್ಥಿಗಳು ನಡೆದಾಡುತ್ತಿರುವ ಚಿತ್ರಸೆಂಟ್ ಫಿಟರ್ಸ್ ಬರ್ಗ್ ನ ಮಸೀದಿಯೊಂದರಲ್ಲಿ ಈದ್ ಅಲ್-ಅಧಾ ಪ್ರಾರ್ಥನೆಯಲ್ಲಿ ತೊಡಗಿರುವ ಮುಸ್ಲಿಂರು.ಕೀನಾದ್ಯದಲ್ಲಿ ಕೊರೋನಾವೈರಸ್ ನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಭಾಂದವರು.ಇಸ್ರೇಲ್ ನ ತೇಲ್ ಅವಿವ್ ಬಳಿಯ ಮಸೀದಿಯೊಂದರಲ್ಲಿ ಹತ್ತು ಮಂದಿಗಷ್ಟೇ ನಿಗದಿಪಡಿಸಿದ್ದರಿಂದ ಪಾರ್ಕ್ ವೊಂದರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.ಓಹಿಯೋದ ಡಬ್ಲಿನ್‌ನಲ್ಲಿರುವ ನೂರ್ ಇಸ್ಲಾಮಿಕ್ ಕಲ್ಚರಲ್ ಸೆಂಟರ್ ನಲ್ಲಿ ನಿನ್ನೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೊದಲು ರಗ್ಗುಗಳನ್ನು ಬಿಚ್ಚುತ್ತಿರುವ ಮುಸ್ಲಿಂರು.ಟರ್ಕಿಯ ಮಸೀದಿಯೊಂದರಲ್ಲಿ ಮಾಸ್ಕ್ ಧರಿಸಿ ಪ್ರಾರ್ಥನೆ ಸಲ್ಲಿಸುತ್ತಿರುವ ಇಸ್ಲಾಂ ಆರಾಧಕರು.ಬೊಸ್ನಿಯಾದ ಮಸೀದಿಯೊಂದ ಮುಂಭಾಗ ಸಾಮಾಜಿಕ ಅಂತರ ಕಾಪಾಡುವುದರೊಂದಿಗೆ ಪ್ರಾರ್ಥನೆ ಸಲ್ಲಿಸುತ್ತಿರುವ ಚಿತ್ರ.ಚೆನ್ನೈನ ತಂಬರಂನಲ್ಲಿ ಮನೆಯೊಂದರ ಟೆರೇಸ್ ಮೇಲೆ ಪ್ರಾರ್ಥನೆಯಲ್ಲಿ ತೊಡಗಿರುವ ಮುಸ್ಲಿಂರು.ನವದೆಹಲಿಯ ಜಾಮಾ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿರುವ ಮುಸ್ಲಿಂ ಧರ್ಮದ ಅನುಯಾಯಿಗಳುಹೈದರಾಬಾದಿನ ದೀರ್ ಪುರ ದರ್ವಾಜ್ ಬಳಿಯ ಮಸೀದಿಯಲ್ಲಿನ ಪ್ರಾರ್ಥನೆಯ ಚಿತ್ರ.