ಸಾಂಕ್ರಾಮಿಕ ಪೀಡಿತ ಜಗತ್ತನ್ನು 2021ರಲ್ಲಿ ತಲ್ಲಣಗೊಳಿಸಿದ ಘಟನೆಗಳು ಅನೇಕ. ಅವುಗಳಲ್ಲಿ ಪ್ರಮುಖವಾದುದನ್ನು ಕಟ್ಟಿಕೊಡುವ ಪ್ರಯತ್ನವಿದು.
ಬಾರ್ಸಿಲೋನಾ, ಸ್ಪೇನ್: ರಾಪರ್ ಪಾಬ್ಲೊ ಹಸೆಲ್ ಬಂಧನ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಚುಂಬನದಲ್ಲಿ ನಿರತ ಪ್ರೇಮಿ ಪ್ರತಿಭಟನಾಕಾರರು.ಇಟಲಿ: ಎರಿಟ್ರಿಯಾ ಮೂಲದ ಅಕ್ರಮ ವಲಸಿಗರು ಕರಾವಳಿ ಪಡೆ ಕೈಗೆ ಸಿಕ್ಕಿಬಿದ್ದಾಗಮೆಕ್ಸಿಕೊ: ಇನ್ಬುರ್ಸಾ ಅಕ್ವೇರಿಯಂನಲ್ಲಿ ಈಜಾಡುತ್ತಿರುವ ಪೆಂಗ್ವಿನ್ಹೈಟಿ: ಮಂತ್ರವಾದಿಯೋರ್ವ ವಾರ್ಷಿಕ ಆಚರಣೆಗೂ ಮುನ್ನ ಪವಿತ್ರ ಜಲಪಾತದಡಿ ಮೀಯುತ್ತಿರುವುದು ಬೆಸ್ಟ್ ಫೋಟೋಗಳುಯೆಮೆನ್: ಸೌದಿ ಬೆಂಬಲಿತ ಯೆಮೆನ್ ಬಂಡುಕೋರರು ಹೋರಾಟದಲ್ಲಿ ತೊಡಗಿರುವ ದೃಶ್ಯಅಮೆರಿಕ: ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಸಿ ನಡೆದ ಮೆರವಣಿಗೆಯಲ್ಲಿ ಟ್ರಂಪ್ ಪೋಸ್ಟರ್ ಹಿಡಿದ ಅಭಿಮಾನಿ ಮಹಿಳೆಮೆಕ್ಸಿಕೊ: ಲಿಂಗ ತಾರತಮ್ಯ ವಿರೋಧಿಸಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ನಡೆದ ಪ್ರತಿಭಟನೆಮೊರಕ್ಕೊ: ಸ್ವದೇಶಕ್ಕೆ ಹಿಂದಿರುಗಲು ನಿರಾಕರಿಸಿರುವ ಅಕ್ರಮವಲಸಿಗನನ್ನು ಸಂತೈಸುತ್ತಿರುವ ವಲಸಿಗ ರಕ್ಷಣಾ ಸಂಘಟನೆಯ ಸದಸ್ಯೆಮನೀಲಾ, ಫಿಲಿಪ್ಪೀನ್ಸ್:ಗ್ನಿಪರ್ವತ ಸ್ಫೋಟದಿಂದಾಗಿ ಬೂದಿಯಿಂದ ಮುಚ್ಚಿಹೋದ ಪ್ರವಾಸಿ ತಾಣಮಮುಜು, ಇಂಡೊನೇಷ್ಯಾ: ಭೂಕಂಪದಿಂದ ಸಂಬಂಧಿಕರನ್ನು ಕಳೆದುಕೊಂಡ ಕುಟುಂಬಕ್ಯಾಲಿಫೋರ್ನಿಯ, ಅಮೆರಿಕ: ಕಾಳ್ಗಿಚ್ಚನ್ನು ನಂದಿಸಲು ಹರಸಾಹಸ ಪಡುತ್ತಿರುವ ರಕ್ಷಣಾ ತಂಡಗ್ವಾಟೆಮಾಲ: ಅಮೆರಿಕ ಪ್ರವೇಶಕ್ಕೆಂದು ಮೆಕ್ಸಿಕೊ ಗಡಿಯತ್ತ ನುಗ್ಗುತ್ತಿದ್ದ ಸಾವಿರಾರು ವಲಸಿಗರನ್ನು ಪೊಲೀಸರು ಎದುರಾದ ವೇಳೆವಾಷಿಂಗ್ಟನ್: ರಾಷ್ಟ್ರಗೀತೆ ಹಾಡಿದ ಪಾಪ್ ಸ್ಟಾರ್ ಲೇಡಿ ಗಾಗಾ ವೇದಿಕೆಯಿಂದ ಇಳಿಯುವುದನ್ನು ವೀಕ್ಷಿಸುತ್ತಿರುವ ಬೈಡನ್ನವದೆಹಲಿ, ಭಾರತ: ಕೊರೊನಾದಿಂದ ಮೃತಪಟ್ತವರ ಸಾಮೂಹಿಕ ಅಂತ್ಯಸಂಸ್ಕಾರದ ದೃಶ್ಯಕಾಬೂಲ್, ಅಫ್ಘಾನಿಸ್ತಾನ: ತಾಲಿಬಾನ್ ಮುಖ್ಯಸ್ಥರು ಸಂಸತ್ತಿನಲ್ಲಿ ಸಭೆ ನಡೆಸುತ್ತಿರುವುದುಗಾಜಾ ಪಟ್ಟಿ: ಇಸ್ರೇಲ್ ಸೈನಿಕರು ಗಾಜಾ ಪಟ್ಟಿಯಲ್ಲಿ ನಡೆಸಿದ ಬಾಂಬ್ ದಾಳಿFollow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos