ನವೀನ ವಸ್ತ್ರಗಳ ಲ್ಯಾಕ್ಮೆ ಫ್ಯಾಷನ್ ಶೋ ಯಶಸ್ವಿಯಾಗಿ ನೆರವೇರಿದೆ. ಪಿಇಟಿ(PET) ಪ್ಲಾಸ್ಟಿಕ್ ತ್ಯಾಜ್ಯದಿಂದ ರೂಪಿಸಲಾದ ದಿರಿಸುಗಳನ್ನು ರೂಪದರ್ಶಿಯರು ತೊಟ್ಟು ಜಗಮಗಿಸಿದರು. ಅಲ್ಲದೆ ದಿರಿಸಿನ ಮೂಲಕವೇ ಪರಿಸರ ಸಂರಕ್ಷಣೆಯ ಸಂದೇಶವನ್ನು ಜಗತ್ತಿಗೆ ಸಾರಿದರು. ದಿಯಾ ಮಿರ್ಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಫ್ಯಾಷನ್