ಇತರೆ

ಬ್ರಿಟನ್‌ ರಾಣಿ ಎಲಿಜಬೆತ್ II ಈಗ ವಿಶ್ವದ ಎರಡನೇ ಅತಿ ಹೆಚ್ಚು ಕಾಲ ಆಳಿದ ದೊರೆ

Sumana Upadhyaya
ಕಳೆದ ವಾರಾಂತ್ಯದಲ್ಲಿ ನಡೆದ ಭವ್ಯವಾದ ಕಾರ್ಯಕ್ರಮದಲ್ಲಿ ರಾಷ್ಟ್ರಕ್ಕೆ 70 ವರ್ಷಗಳ ಸೇವೆಯನ್ನು ಗುರುತಿಸಲು 96 ವರ್ಷದ ರಾಣಿ 2ನೇ ಎಲಿಜಬೆತ್ ನ ಪ್ಲಾಟಿನಂ ಜುಬಿಲಿಯನ್ನು ಆಚರಿಸಿತು.
ಕಳೆದ ವಾರಾಂತ್ಯದಲ್ಲಿ ನಡೆದ ಭವ್ಯವಾದ ಕಾರ್ಯಕ್ರಮದಲ್ಲಿ ರಾಷ್ಟ್ರಕ್ಕೆ 70 ವರ್ಷಗಳ ಸೇವೆಯನ್ನು ಗುರುತಿಸಲು 96 ವರ್ಷದ ರಾಣಿ 2ನೇ ಎಲಿಜಬೆತ್ ನ ಪ್ಲಾಟಿನಂ ಜುಬಿಲಿಯನ್ನು ಆಚರಿಸಿತು.
1927ರಿಂದ 2016ರ ನಡುವೆ 70 ವರ್ಷ 126 ದಿನಗಳ ಕಾಲ ಆಳ್ವಿಕೆ ನಡೆಸಿದ ಥಾಯ್ಲೆಂಡ್ ದೊರೆ ಭೂಮಿಬೋಲ್ ಅದುಲ್ಯದೇಜ್ ಅವರನ್ನು ಹಿಂದಿಕ್ಕಿ ಎರಡನೇ ಎಲಿಜಬೆತ್ ರಾಣಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.
1953ರಲ್ಲಿ ಪಟ್ಟಾಭಿಷೇಕವಾದ ನಂತರ ರಾಣಿ ಎಲಿಜಬೆತ್ II ಸೆಪ್ಟೆಂಬರ್ 2015 ರಲ್ಲಿ ತನ್ನ ಮುತ್ತಜ್ಜಿ ರಾಣಿ ವಿಕ್ಟೋರಿಯಾವನ್ನು ಮೀರಿಸಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಬ್ರಿಟಿಷ್ ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರಾಣಿ ಎಲಿಜಬೆತ್ II ರ ಪ್ರತಿಸ್ಪರ್ಧಿ ಫ್ರಾನ್ಸ್‌ನ ಲೂಯಿಸ್ XIV, ಅವರು 1643 ರಿಂದ 1715 ರವರೆಗೆ 72-ವರ್ಷ ಮತ್ತು 110-ದಿನಗಳ ಆಳ್ವಿಕೆಯೊಂದಿಗೆ ದೀರ್ಘಾವಧಿಯ ರಾಜನಾಗಿ ಉಳಿದಿದ್ದಾರೆ.
ವಜ್ರಮಹೋತ್ಸವ ಮೈಲುಗಲ್ಲನ್ನು ಗುರುತಿಸಲು ಇಂಗ್ಲೆಂಡ್ ಮತ್ತು ಕಾಮನ್‌ವೆಲ್ತ್‌ನಾದ್ಯಂತ ನಾಲ್ಕು ದಿನಗಳ ರಾಯಲ್ ಪರೇಡ್‌ಗಳು, ಬೀದಿ ಪಾರ್ಟಿಗಳು, ಪ್ರದರ್ಶನ ಮತ್ತು ಇತರ ಕಾರ್ಯಕ್ರಮಗಳ ನಂತರ, ರಾಣಿ ಎಲಿಜಬೆತ್ II ಅವರು ಪತ್ರದಲ್ಲಿ ರಾಷ್ಟ್ರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು, ಈ ಒಗ್ಗಟ್ಟು ಮುಂದೆಯೂ ಹೀಗೆ ಇರಲಿ ಎ
ರಾಣಿ ಎಲಿಜಬೆತ್ II ಕೆಲವು ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈಗ ಅವರ ಮಗ ಮತ್ತು ಉತ್ತರಾಧಿಕಾರಿ ಪ್ರಿನ್ಸ್ ಚಾರ್ಲ್ಸ್ ಮತ್ತು ಪ್ರಿನ್ಸ್ ವಿಲಿಯಂ ಮತ್ತು ರಾಜಮನೆತನದ ನಿಕಟವರ್ತಿಗಳು ಚಿತ್ರದಲ್ಲಿದ್ದಾರೆ.
ಬಕಿಂಗ್ಹ್ಯಾಮ್ ಅರಮನೆಯಲ್ಲಿರುವ ಈ ಫೋಟೋದಲ್ಲಿ, ರಾಣಿ ಎಲಿಜಬೆತ್ II ಮತ್ತು ಪ್ಯಾಡಿಂಗ್ಟನ್ ಬೇರ್ ಲಂಡನ್‌ನ ಬಕಿಂಗ್ಹ್ಯಾಮ್ ಅರಮನೆಯಲ್ಲಿ ಕ್ರೀಮ್ ಚಹಾವನ್ನು ಸೇವಿಸಿದ್ದಾರೆ, ಇದನ್ನು ಅರಮನೆಯಲ್ಲಿನ BBC ಪ್ಲಾಟಿನಂ ಪಾರ್ಟಿಯಲ್ಲಿ ತೋರಿಸಲಾದ ಚಲನಚಿತ್ರದಿಂದ ತೆಗೆದುಕೊಳ್ಳಲಾಗಿದೆ.
SCROLL FOR NEXT