ಮೇ 6, 2023 ರಂದು ಲಂಡನ್‌ನಲ್ಲಿ ನಡೆದ ಪಟ್ಟಾಭಿಷೇಕದ ಸಮಾರಂಭದ ನಂತರ ಬ್ರಿಟನ್ ರಾಜ 3 ನೇ ಚಾರ್ಲ್ಸ್ ಹಾಗೂ ರಾಣಿ ಕ್ಯಾಮಿಲ್ಲಾ ಬಕಿಂಗ್‌ಹ್ಯಾಮ್ ಅರಮನೆಯ ಬಾಲ್ಕನಿಯಿಂದ ಜನಸಮೂಹದತ್ತ ಕೈಬೀಸಿದರು.
ಕಿಂಗ್ ಚಾರ್ಲ್ಸ್ III ಮತ್ತು ಕ್ವೀನ್ ಕ್ಯಾಮಿಲ್ಲಾ ಅವರನ್ನು 8 ಕುದುರೆಗಳುಳ್ಳ ಚಿನ್ನದ ರಥದಲ್ಲಿ ಮೆರವಣಿಗೆಯ ಮೂಲಕ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಕರತರಲಾಯಿತು.ಮೇ 6, 2023 ರಂದು ಲಂಡನ್‌ನಲ್ಲಿ ಕಿಂಗ್ ಚಾರ್ಲ್ಸ್ III ಮತ್ತು ರಾಣಿ ಕ್ಯಾಮಿಲ್ಲಾ ಅವರ ಪಟ್ಟಾಭಿಷೇಕದ ಸಮಯದಲ್ಲಿ ನೆರೆದಿದ್ದ ಜನಸ್ತೋಮಮೇ 6, 2023 ರಂದು ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ಕಿಂಗ್ ಚಾರ್ಲ್ಸ್ III ಮತ್ತು ಕ್ವೀನ್ ಕಾನ್ಸಾರ್ಟ್ ಕ್ಯಾಮಿಲ್ಲಾ ಅವರ ಪಟ್ಟಾಭಿಷೇಕದ ಮೊದಲು ರಾಜದಂಡವೇ ಮೊದಲಾದ ರಾಜಲಾಂಛನ, ಸಿಂಹಾಸನಗಳನ್ನು ಅಣಿಗೊಳಿಸಲಾಗಿತ್ತುಮೇ 6, 2023 ರಂದು ಲಂಡನ್‌ನಲ್ಲಿ ಕಿಂಗ್ ಚಾರ್ಲ್ಸ್ III ಪಟ್ಟಾಭಿಷೇಕ ಕಾರ್ಯಕ್ರಮಕ್ಕಾಗಿ ಬ್ರಿಟನ್‌ನ ರಾಜಕುಮಾರಿ ಆನಿ ವೆಸ್ಟ್‌ಮಿನಿಸ್ಟರ್ ಅಬೆಗೆ ಆಗಮಿಸಿದ ಕ್ಷಣಮೇ ರಂದು ಲಂಡನ್‌ನಲ್ಲಿ ವೆಸ್ಟ್‌ಮಿನಿಸ್ಟರ್ ಅಬೆಯಲ್ಲಿ ಕಿಂಗ್ ಚಾರ್ಲ್ಸ್ III ರ ಪಟ್ಟಾಭಿಷೇಕದಲ್ಲಿ ಪ್ರಿನ್ಸ್ ಎಡ್ವರ್ಡ್ ಮತ್ತು ಸೋಫಿ, ಎಡಿನ್‌ಬರ್ಗ್‌ನ ಡ್ಯೂಕ್ ಮತ್ತು ಡಚೆಸ್ನೆದರ್ಲ್ಯಾಂಡ್ಸ್ನ ರಾಜ ವಿಲ್ಲೆಮ್-ಅಲೆಕ್ಸಾಂಡರ್ ಮತ್ತು ನೆದರ್ಲ್ಯಾಂಡ್ಸ್ನ ರಾಣಿ ಮ್ಯಾಕ್ಸಿಮಾ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಆಗಮಿಸಿದ ಕ್ಷಣವೆಸ್ಟ್ಮಿನಿಸ್ಟರ್ ಅಬೆಯಲ್ಲಿ ಡೆನ್ಮಾರ್ಕ್‌ನ ರಾಜಕುಮಾರ ಫ್ರೆಡೆರಿಕ್ ಮತ್ತು ಕ್ರೌನ್ ಪ್ರಿನ್ಸೆಸ್ಪಟ್ಟಾಭಿಷೇಕದ ಸಂದರ್ಭದಲ್ಲಿ ರಾಜಪರಿವಾರ ಕಂಡುಬಂದಿದ್ದು ಹೀಗೆ...ಮುಂದಿನ ಸಾನಲ್ಲಿ, ಎಡದಿಂದ ಬಲಕ್ಕೆ: ಬ್ರಿಟನ್‌ನ ಪ್ರಿನ್ಸ್ ವಿಲಿಯಂ, ಪ್ರಿನ್ಸೆಸ್ ಷಾರ್ಲೆಟ್, ಪ್ರಿನ್ಸ್ ಲೂಯಿಸ್, ಕೇಟ್, ಪ್ರಿನ್ಸೆಸ್ ಆಫ್ ವೇಲ್ಸ್, ಪ್ರಿನ್ಸ್ ಎಡ್ವರ್ಡ್ ಮತ್ತು ಸೋಫಿ, ಎಡಿನ್‌ಬರ್ಗ್‌ನ ಡಚೆಸ್, ಬ್ರಿಟನ್‌ನ ಪ್ರಿನ್ಸ್ ಹ್ಯಾರಿFollow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos