ದೇಶ

ಬಾನಯಾನದಲ್ಲಿ ವಿಮಾನ ವೈವಿಧ್ಯ

Lingaraj Badiger
ಎಫ್-16 ಫೈಟಿಂಗ್ ಫಾಲ್ಕನ್ ಜಗತ್ತಿನ ವಾಯು ಸೇನೆಗಳಲ್ಲಿನ ಅತಿ ಬಲಿಷ್ಠ ಯುದ್ಧ ವಿಮಾನ ಎಂಬ ಹೆಗ್ಗಳಿಕೆ ಎಫ್-16 ಫೈಟಿಂಗ್ ಫಾಲ್ಕನ್ ವಿಮಾನದ್ದು. ಪ್ರತಿ ಗಂಟೆಗೆ 1470ರಿಂದ 2410 ಕಿ.ಮೀ ವೇಗದಲ್ಲಿ ಚಲಿಸುವ ಈ ಯುದ್ಧ ವಿಮಾನ ಅಣ್ವಸ್ತಗಳನ್ನು ಸಾಗಿಸುವ ಶಕ್ತಿ ಹೊಂದಿದೆ. ಜಗತ್ತಿನ ಕೆಲವೇ ದೇಶದ ವಾಯು ಸೇನೆಯಲ್ಲ
ಎಫ್-16 ಫೈಟಿಂಗ್ ಫಾಲ್ಕನ್ ಜಗತ್ತಿನ ವಾಯು ಸೇನೆಗಳಲ್ಲಿನ ಅತಿ ಬಲಿಷ್ಠ ಯುದ್ಧ ವಿಮಾನ ಎಂಬ ಹೆಗ್ಗಳಿಕೆ ಎಫ್-16 ಫೈಟಿಂಗ್ ಫಾಲ್ಕನ್ ವಿಮಾನದ್ದು. ಪ್ರತಿ ಗಂಟೆಗೆ 1470ರಿಂದ 2410 ಕಿ.ಮೀ ವೇಗದಲ್ಲಿ ಚಲಿಸುವ ಈ ಯುದ್ಧ ವಿಮಾನ ಅಣ್ವಸ್ತಗಳನ್ನು ಸಾಗಿಸುವ ಶಕ್ತಿ ಹೊಂದಿದೆ. ಜಗತ್ತಿನ ಕೆಲವೇ ದೇಶದ ವಾಯು ಸೇನೆಯಲ್ಲ
ಎಚ್‌ಎಎಲ್ ಯುದ್ಧ ಹೆಲಿಕಾಪ್ಟರ್ಎಚ್‌ಎಎಲ್‌ನ ಖ್ಯಾತ ಧ್ರುವ ಹೆಲಿಕಾಪ್ಟರ್‌ನ್ನೇ ಸುಧಾರಿಸಿ ಇದನ್ನು ರೂಪಿಸಲಾಗಿದೆ. ಕಾರ್ಗಿಲ್‌ನಂಥಹ ಪ್ರತಿಕೂಲ ಹವಾಮಾನವಿರುವ ಪ್ರದೇಶಗಳಲ್ಲಿ ಹಾರಾಟ ನಡೆಸಿ ಯುದ್ಧ ಮಾಡಲು ಇದು ಸಹಕಾರಿಯಾಗಿದೆ. ಸುಮಾರು 6000 ಮೀಟರ್ ಎತ್ತರದಲ್ಲಿಯೂ ಇದು ಹಾರಾಡುತ್ತದೆ.
ಡಸಾಲ್ಟ್ ರಫಾಲೆವೈಮಾನಿಕ ಮಾರುಕಟ್ಟೆಯಲ್ಲಿನ ಅತಿ ದುಬಾರಿಯ ಯುದ್ಧ ವಿಮಾನಗಳಲ್ಲೊಂದಾದ ಡಸಾಲ್ಟ್ ರಫಾಲೆ, ಫ್ರಾನ್ಸ್ ವೈಮಾನಿಕ ಕಂಪನಿಯ ಕೊಡುಗೆಯಾಗಿದೆ. ಎರಡು ಎಂಜಿನ್ ಹೊಂದಿರುವ ಈ ಯುದ್ಧವಿಮಾನದಲ್ಲಿ ಗರಿಷ್ಠ 24 ಸಾವಿರ ಕೆ.ಜಿ ಯುದ್ಧಾಸ್ತ್ರಗಳನ್ನು ಕೊಂಡೊಯ್ಯಬಹುದಾಗಿದೆ. ಪ್ರತಿ ಗಂಟೆಗೆ ಸುಮಾರು 2350 ಕಿ.ಮ
ರುತನ್ ಏರ್ಸ್ ಝಿಫೈರ್ವೈಮಾನಿಕ ತಂತ್ರಜ್ಞಾನದ ಅಚ್ಚರಿಯ ಉತ್ಪನ್ನವಿದು. ಸೌರಶಕ್ತಿ ಆಧರಿಸಿ ಆಗಸದಲ್ಲೇ ಸತತ 14 ದಿನಗಳ ಕಾಲ ಚಲಿಸಬಹುದಾದ ಕಡಿಮೆ ತೂಕದ ವಿಮಾನವಾಗಿದೆ. ಬಾಹ್ಯಾಕಾಶ ಸಂಶೋಧನೆ ಹಾಗೂ ಬೇಹುಕಾರಿಕೆಗೆ ಇದು ಸಹಕಾರಿಯಾಗಲಿದೆ.
ಪಿಲಾಟಸ್ ಪಿಸಿ-12ಜಗತ್ತಿನ ಕಡಿಮೆ ತೂಕದ ಅತ್ಯುತ್ತಮ ಪ್ರಯಾಣಿಕರ ಹಾಗೂ ಕಾರ್ಗೋ ವಿಮಾನ ಎಂಬ ಹೆಗ್ಗಳಿಗೆ ಇದಕ್ಕಿದೆ. ಸ್ವಿಟ್ಜರ್ಲ್ಯಾಂಡ್ ಕಂಪನಿ ನಿರ್ಮಿಸಿರುವ ಪಿಲಾಟಸ್ ಶ್ರೇಣಿಯ ವಿಮಾನದಲ್ಲಿ 9 ಪ್ರಯಾಣಿಕರು ಸಂಚರಿಸಬಹುದು. 1200ಕ್ಕೂ ಅಧಿಕ ವಿಮಾನಗಳು ಈಗಾಗಲೇ ಹಾರಾಟ ನಡೆಸುತ್ತಿದ್ದು, ಐರೋಪ್ಯ ದೇಶಗಳಲ್ಲಿ ಹ
ಎಂಬರೇರ್ ಲೆಗಸಿ 650ಒಮ್ಮೆ ಇಂಧನ ಭರಿಸಿದರೆ 3900 ನಾಟಿಕಲ್ ಮೈಲಿನಷ್ಟು ಸಂಚರಿಸಬಹುದು. ಖಾಸಗಿ ಉಪಯೋಗಕ್ಕೆ ಬಳಸುವ ಎಂಬರೇರ್ ಬ್ಯುಸಿನೆಸ್ ಜೆಟ್ ವಿಮಾನವು ಡಸಾಲ್ಟ್ ಫಾಲ್ಕನ್‌ಗಿಂತ ಕಡಿಮೆ ದರವಾದರೂ ಜಗತ್ತಿನ ಐಷರಾಮಿ ವಿಮಾನದಲ್ಲಿ ಹೆಸರು ಮಾಡಿದೆ. ಈ ಉಕ್ಕಿನ ಹಕ್ಕಿಯಲ್ಲಿ 13 ಪ್ರಯಾಣಿಕರು ಸಂಚರಿಸಬಹುದು.
ಡಸಾಲ್ಟ್ ಫಾಲ್ಕನ್ 7ಎಕ್ಸ್ಪ್ರತಿ ಗಂಟೆಗೆ 950 ಕಿ.ಮೀ ವೇಗದಲ್ಲಿ ಚಲಿಸುವ ಈ ಬ್ಯುಸಿನೆಸ್ ಜೆಟ್ ವಿಮಾನವನ್ನು ಫ್ರಾನ್ಸ್ ಕಂಪನಿಯು ತಯಾರಿಸಿದೆ. ಭಾರತದಲ್ಲಿ ಕೇವಲ ಎರಡು ಉಕ್ಕಿನ ಹಕ್ಕಿ ಹಾರಾಡುತ್ತಿದೆ.ಇದರಲ್ಲಿ 14 ಪ್ರಯಾಣಿಕರು ಮಾತ್ರ ಸಂಚರಿಸಬಹುದಾಗಿದೆ. ಇದರ ಬೆಲೆ ಸುಮಾರು 250 ಕೋಟಿ.
ಬೋಯಿಂಗ್ ಸಿ-17ಎ ಗ್ಲೋಬ್‌ಮಾಸ್ಟರ್-3ಯುಎಸ್ ವಾಯು ಸೇನೆಯ ಭಾರಿ ಯುದ್ಧ ವಿಮಾನವಾದ ಇದು, 80 ಟನ್ ಯುದ್ಧಾಸ್ತ್ರಗಳನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಭಾರತೀಯ ಸೇನೆಯು ಈ ಶ್ರೇಣಿಯ 17 ಯುದ್ಧ ವಿಮಾನ ಖರೀದಿಸಲು ನಿರ್ಧರಿಸಿದೆ.
ಎಚ್‌ಎಎಲ್ ಡಬ್ಲ್ಯೂಎಸ್‌ಐ ರುದ್ರಬೆಂಗಳೂರಿನಲ್ಲಿರುವ ಎಚ್‌ಎಎಲ್ ಸಂಸ್ಥೆಯೇ ನಿರ್ಮಿಸಿರುವ ಲಘು ಯುದ್ಧ ಹೆಲಿಕಾಪ್ಟರ್ ಇದಾಗಿದ್ದು, 2007ರಲ್ಲಿ ನಿರ್ಮಾಣಗೊಂಡಿದೆ. ವಾಯುಸೇನೆ ಬಳಕೆಗೆ ಈಗಾಗಲೇ ಅನುಮತಿ ದೊರೆತಿದೆ. ಯುದ್ಧ ಸಾಮಗ್ರಿಗಳಾದ ಮಿಸೈಲ್, ಗನ್, ರಾಕೆಟ್ ಕೊಂಡೊಯ್ಯಲು ಇದರಲ್ಲಿ ಅವಕಾಶವಿದ್ದು, ಇದಲ್ಲದೇ ಸ್
SCROLL FOR NEXT