69 ವರ್ಷಗಳ ನಂತರ ಸುಪ್ರೀಂ ಕೋರ್ಟ್ ಕೊನೆಗೂ ಅಯೋಧ್ಯೆ ಜಮೀನು ವಿವಾದಕ್ಕೆ ತೀರ್ಪು ನೀಡಿದೆ. 
ದೇಶ

ರಾತ್ರಿಯಲ್ಲಿ ಬೆಳಗಿದ ಅಯೋಧ್ಯೆ 

ರಾತ್ರಿ ಹೊತ್ತಿನಲ್ಲಿ ಅಯೋಧ್ಯೆ ಸೊಬಗು 

ಈ ನಿರ್ಧಾರವು ಹಿಂದೂ ಧಾರ್ಮಿಕ ಮುಖಂಡರಲ್ಲಿ ಸಂತೋಷಕ್ಕೆ ಕಾರಣವಾದರೆ, ಮುಸ್ಲಿಂ ಮುಖಂಡರು ಅದನ್ನು ಅಷ್ಟೇ ಕೃಪೆಯಿಂದ ಸ್ವೀಕರಿಸಿದ್ದಾರೆ.
ಅಯೋಧ್ಯೆಯ ಸರಯೂ ನದಿ ತೀರದಲ್ಲಿ ಮಹಿಳೆಯೊಬ್ಬರು ಪೂಜೆ ಸಲ್ಲಿಸುತ್ತಿರುವುದು.
ಅಯೋಧ್ಯೆ ತೀರ್ಪು ಹಿನ್ನಲೆಯಲ್ಲಿ ವಿಶೇಷ ಸರಯೂ ಆರತಿಯನ್ನು ಭಕ್ತರು ನೆರವೇರಿಸಿದರು.
ಅಯೋಧ್ಯೆಯ ರಾಮ್ ಕಿ ಪೈಡಿಯಲ್ಲಿ ವ್ಯಕ್ತಿಯೊಬ್ಬರು ರಾಮನ ಭಕ್ತ ಹನುಮಂತನ ವೇಷವನ್ನು ಹಾಕಿ ಸಂಭ್ರಮಿಸಿದ ವ್ಯಕ್ತಿ.
ಅಯೋಧ್ಯೆ ತೀರ್ಪು ದಿನ ಹನುಮಂತ ವೇಷ ಧರಿಸಿ ಪೊಲೀಸರಿಗೆ ಆಶೀರ್ವಾದ ನೀಡುತ್ತಿರುವುದು.
ಸುಪ್ರೀಂ ಕೋರ್ಟ್ ತೀರ್ಪು ಹೊರಬಂದ ನಂತರ ತಮ್ಮ ಮನೆ ಮುಂದೆ ದೀಪ ಬೆಳಗಿ ಸಂತೋಷ ವ್ಯಕ್ತಪಡಿಸಿದ ಜನರು.
ಅಯೋಧ್ಯೆಯ ಮನೆ ಮನೆಗಳಲ್ಲಿ ದೀಪ ಬೆಳಗಲಾಯಿತು.
ಸರಯೂ ನದಿ ತೀರದಲ್ಲಿ ದೇವಮಾನವರಿಂದ ಪೂಜೆ
ಅಯೋಧ್ಯೆ ಸುತ್ತಮುತ್ತ ಕಂಡುಬಂದ ದೃಶ್ಯ
ನಿರ್ಮಾಣಗೊಳ್ಳಲಿರುವ ರಾಮ ಮಂದಿರದಲ್ಲಿ 212 ಕಂಬಗಳು ಇರಲಿವೆ.ಕೆಳ ಮಹಡಿಯಲ್ಲಿ 106 ಮತ್ತು ಮೊದಲ ಮಹಡಿಯಲ್ಲಿ 106 ಸ್ತಂಭಗಳು ಇರುತ್ತವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!