ದೇಶ

ನೋಡಲು ಹೀಗಿರಲಿದೆ ಭಾರತದ ಭವ್ಯ ರಾಮಮಂದಿರ

Srinivas Rao BV
ಮುಖ್ಯ ಆರ್ಕಿಟೆಕ್ಟ್ ಚಂದ್ರಕಾಂತ್ ಸೋಮ್ ಪುರ ಅವರ ಪುತ್ರರಾದ ಆರ್ಕಿಟೆಕ್ಟ್ ಗಳಾದ ನಿಖಿಲ್ ಸೋಮ್ ಪುರ ಹಾಗೂ ಆಶೀಶ್ ಸೋಮ್ ಪುರ ದೇವಾಲಯದ ಪರಿಷ್ಕೃತ ವಿನ್ಯಾಸವನ್ನು ತಯಾರಿಸಿದ್ದಾರೆ.
ಮುಖ್ಯ ಆರ್ಕಿಟೆಕ್ಟ್ ಚಂದ್ರಕಾಂತ್ ಸೋಮ್ ಪುರ ಅವರ ಪುತ್ರರಾದ ಆರ್ಕಿಟೆಕ್ಟ್ ಗಳಾದ ನಿಖಿಲ್ ಸೋಮ್ ಪುರ ಹಾಗೂ ಆಶೀಶ್ ಸೋಮ್ ಪುರ ದೇವಾಲಯದ ಪರಿಷ್ಕೃತ ವಿನ್ಯಾಸವನ್ನು ತಯಾರಿಸಿದ್ದಾರೆ.
ವಿಶ್ವದ ಮೂರನೇ ಅತಿ ದೊಡ್ಡ ಹಿಂದೂ ದೇವಾಲಯವಾಗಲಿರುವ ಅಯೋಧ್ಯೆಯ ರಾಮ ಮಂದಿರ
ದೇವಾಲಯದ ವಿಸ್ತೀರ್ಣವನ್ನು 140 ಅಡಿಯಿಂದ 270-280 ಅಡಿಗೆ ಏರಿಕೆ ಮಾಡಿದ್ದು, ಉದ್ದವನ್ನು 268 ರಿಂದ 280-300 ಅಡಿಯವರೆಗೆ ಏರಿಕೆ ಮಾಡಲಾಗುತ್ತಿದೆ.
ಹೊಸ ವಿನ್ಯಾಸದ ಪ್ರಕಾರ ದೇವಾಲಯವನ್ನು 76,000-84,000 ಸ್ಕ್ವೇರ್ ಫೀಟ್ ಗೆ ಏರಿಕೆ ಮಾಡಲಾಗಿದೆ, ಈ ಹಿಂದಿನ ವಿನ್ಯಾಸದ ಪ್ರಕಾರ ದೇವಾಲಯವನ್ನು 37,590 ಸ್ಕ್ವೇರ್ ಫೀಟ್ ಗೆ ನಿಗದಿಪಡಿಸಲಾಗಿತ್ತು.
ಉತ್ತರ ಭಾರತದಲ್ಲಿ ಪ್ರಸಿದ್ಧವಾಗಿರುವ ನಾಗರ ಶೈಲಿಯಲ್ಲಿ ದೇವಾಲಯ ನಿರ್ಮಾಣವಾಗುತ್ತಿದ್ದು ಈ ಹಿಂದೆ ಯೋಜಿಸಿದ್ದ ಎರಡು ಅಂತಸ್ತಿನ ಬದಲಾಗಿ 3 ಅಂತಸ್ತುಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಅಯೋಧ್ಯೆ ರಾಮ ಮಂದಿರದ ವಿನ್ಯಾಸ
ಅಯೋಧ್ಯೆಯ ರಾಮ ಮಂದಿರ
ಅಯೋಧ್ಯೆಯ ರಾಮ ಮಂದಿರ
SCROLL FOR NEXT