ಹಿಂದೂ ಧರ್ಮೀಯರ ಪ್ರಮುಖ ಹಬ್ಬವಾಗಿರುವ ಮಹಾ ಶಿವರಾತ್ರಿಯನ್ನು ಶಿವ ದೇವರ ಆರಾಧನೆಯಾಗಿ ಭಾರತದಾದ್ಯಂತ ಆಚರಿಸಲಾಗುತ್ತದೆ. 
ದೇಶ

ದಕ್ಷಿಣ ಭಾರತದಲ್ಲಿ ಶಿವರಾತ್ರಿ ಆಚರಣೆ 

ಶಿವರಾತ್ರಿಯಂದು ವಿವಿಧ ದೇವಾಲಯಗಳಲ್ಲಿ ಕಂಡುಬಂದ ಆಚರಣೆ ವೈವಿಧ್ಯ 

ಭುವನೇಶ್ವರದ ಲಿಂಗರಾಜ ದೇವಸ್ಥಾನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು.
ಲಿಂಗರಾಜ ದೇವಸ್ಥಾನದ ತುತ್ತ ತುದಿಯಲ್ಲಿ ಮಹಾದೀಪವನ್ನು ಎತ್ತಿ ತೋರಿಸುವ ಮೂಲಕ ಮಹಾಶಿವರಾತ್ರಿಗೆ ಕೊನೆ ಹಾಡಲಾಯಿತು.
ವಿಜಯವಾಡದ ಯನಮಲಕುಡೂರಿನಲ್ಲಿ ಮಹಾ ಶಿವರಾತ್ರಿ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಕಲಾವಿದರ ವಿವಿಧ ಪ್ರದರ್ಶನ.
ವಿಜಯವಾಡದಲ್ಲಿ ನಡೆದ ಮೆರವಣಿಗೆ ದೃಶ್ಯ
ತಿರುಚಿಯ ತಿರುವನೈಕದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ಅಖಿಲಾಂಡೇಶ್ವರಿ ಜಂಬುಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ.
ಚೆನ್ನೈಯ ಕೆ ಕೆ ನಗರದಲ್ಲಿ ಶಿವನ ಪಾರ್ಕ್ ನಲ್ಲಿ ವಿಶೇಷ ಪೂಜೆಯಲ್ಲಿ ಭಕ್ತರು.
ಕೇರಳದ ಕೋಝಿಕ್ಕೋಡಿನ ಶ್ರೀಕಂಡೇಶ್ವರ ದೇವಸ್ಥಾನದಲ್ಲಿ ಭಕ್ತರು ಶಿವ ಮಂತ್ರ ಪಠಿಸಿದರು.
ಇದೇ ವೇಳೆ ಶಿವಮಂತ್ರದಲ್ಲಿ ತಲ್ಲೀನರಾದ ತಾಯಿ-ಮಗಳು
ಕೋಝಿಕ್ಕೋಡಿನ ಶ್ರೀಕಂಡೇಶ್ವರ ದೇವಸ್ಥಾನದಲ್ಲಿ ಆನೆ ಮೇಲೆ ಭಕ್ತರ ಸವಾರಿ
ಶಿವರಾತ್ರಿ ಅಂಗವಾಗಿ ಎಲ್ ಸಿಡಿ ಪರದೆ ರಚಿಸಿ ವ್ಯಕ್ತಿಯೊಬ್ಬ ತಪಾಸಣೆ ಮಾಡುತ್ತಿರುವುದು.
ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಅನೇಕ ಬುಡಕಟ್ಟು ಸಮುದಾಯದ ಜನರು ಶಿವರಾತ್ರಿ ಮಹೋತ್ಸವ ಅಂಗವಾಗಿ ಅಗಡಿಯಲ್ಲಿ ಮಲ್ಲೇಶ್ವರಮುಡಿ ಗೊತ್ತು ಸಾಗುತ್ತಿರುವುದು.
ಮಹಾ ಶಿವರಾತ್ರಿ ಅಂಗವಾಗಿ ಕೀಸರಗುತ್ತ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಪೂಜೆ ಮಾಡುತ್ತಿರುವ ಭಕ್ತರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ