ದೇಶ

72ನೇ ಸೇನಾ ದಿನಾಚರಣೆ: ಭಾರತೀಯ ಯೋಧರ ಕಸರತ್ತು

Sumana Upadhyaya
ಲೆಫ್ಟಿನೆಂಟ್ ಜ.ಕೆಎಂ ಕಾರ್ಯಪ್ಪ ಅವರು 1949ರಲ್ಲಿ ಭಾರತೀಯ ಸೇನೆಯ ಮೊದಲ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ವಹಿಸಿಕೊಂಡ ದಿನವನ್ನು ಸ್ಮರಿಸಲು ಪ್ರತಿವರ್ಷ ಜನವರಿ 15ನ್ನು ಸೇನಾ ದಿನವೆಂದು ಆಚರಿಸಲಾಗುತ್ತದೆ.
ಲೆಫ್ಟಿನೆಂಟ್ ಜ.ಕೆಎಂ ಕಾರ್ಯಪ್ಪ ಅವರು 1949ರಲ್ಲಿ ಭಾರತೀಯ ಸೇನೆಯ ಮೊದಲ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ವಹಿಸಿಕೊಂಡ ದಿನವನ್ನು ಸ್ಮರಿಸಲು ಪ್ರತಿವರ್ಷ ಜನವರಿ 15ನ್ನು ಸೇನಾ ದಿನವೆಂದು ಆಚರಿಸಲಾಗುತ್ತದೆ.
ದೆಹಲಿಯ ಕಾರ್ಯಪ್ಪ ಮೈದಾನದಲ್ಲಿ ಸೇನಾ ದಿನಾಚರಣೆ ಅಂಗವಾಗಿ ಟಿ-90 ಭೀಷ್ಮ ಮುಖ್ಯ ಯುದ್ಧ ಟ್ಯಾಂಕ್ ನ್ನು ಯೋಧರು ಪ್ರದರ್ಶಿಸಿದರು.
ಭಾರತೀಯ ಸೇನಾ ಯೋಧರ ಮೈನವಿರೇಳಿಸುವ ಕೈಚಳಕ.
ಭಾರತೀಯ ಸೇನಾ ಯೋಧರ ಪ್ರದರ್ಶನ.
ವಿಶ್ವದ ಅತಿ ಎತ್ತರ ಯುದ್ಧಭೂಮಿ ಸಿಯಾಚಿನ್ ಹಿಮನದಿಯಲ್ಲಿ. ಇದು ಸಮುದ್ರ ಮಟ್ಟದಿಂದ 5 ಸಾವಿರ ಮೀಟರ್ ಎತ್ತರದಲ್ಲಿದೆ.
ಅಶ್ವದಳ
ಭಾರತೀಯ ಸೇನಾ ಯೋಧರ ಕಸರತ್ತು
ಆಪರೇಶನ್ ರಾಹತ್
ಯೋಧರು
ಬೈಕ್ ನಲ್ಲಿ ಕಸರತ್ತು
ಬಾನಿನಲ್ಲಿ ಭಾರತೀಯ ವಾಯುಪಡೆ ಚಮತ್ಕಾರ
ಸೇನಾ ಮುಖ್ಯಸ್ಥ ಜ.ಎಂ ಎಂ ನರವಾಣೆ, ಏರ್ ಚೀಫ್ ಮಾರ್ಷಲ್ ಆರ್ ಕೆಎಸ್ ಭದೌರಿಯಾ, ನೌಕಾ ಮುಖ್ಯಸ್ಥ ಅಡ್ಮಿರಲ್ ಕರಮ್ ಬೀರ್ ಸಿಂಗ್, ರಕ್ಷಣಾ ಪಡೆ ಮುಖ್ಯಸ್ಥ ಜ.ಬಿಪಿನ್ ರಾವತ್ ಅವರಿಂದ ಗೌರವ ನಮನ
SCROLL FOR NEXT